ಬ್ರೊಮೈಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 23 interwiki links, now provided by Wikidata on d:q422423 (translate me)
No edit summary
 
೧ ನೇ ಸಾಲು:
'''ಬ್ರೊಮೈಡ್''' ಎಂಬುದು [[ಬ್ರೊಮಿನ್ಬ್ರೋಮಿನ್]] [[ಮೂಲಧಾತು]]ವಿನ ಒಂದು ಸಂಯುಕ್ತ. ಇದು ಸಮುದ್ರದ ಲವಣಗಳಲ್ಲಿ ಶೇಕಡಾ ೦.೨ ರಷ್ಟಿರುತ್ತದೆ.ಆದುದರಿಂದ ಸಮುದ್ರಜನ್ಯ ಸಸ್ಯಗಳು ಮತ್ತು ಮೀನಿನಲ್ಲಿ ಬ್ರೊಮೈಡ್ ಧಾರಾಳವಾಗಿರುತ್ತದೆ. [[ಪೊಟಾಸ್ಸ್ಸಿಯಮ್ ಬ್ರೊಮೈಡ್]] (KBr) ಮತ್ತು ಬರೆಸುವ ಔಷಧಗಳಲ್ಲಿ ಉಪಯೋಗದಲ್ಲಿದೆ. [[ಸಿಲ್ವರ್ ಬ್ರೊಮೈಡ್]] (AgBr) ಬೆಳಕಿಗೆ ಸಂವೇದನಾಶೀಲವಾಗಿರುವುದರಿಂದ ಫೊಟೋಗ್ರಫಿ ಫಿಲಂ ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
[[ವರ್ಗ:ರಸಾಯನಶಾಸ್ತ್ರ]]
[[ವರ್ಗ:ರಾಸಾಯನಿಕ ಸಂಯುಕ್ತಗಳು]]
"https://kn.wikipedia.org/wiki/ಬ್ರೊಮೈಡ್" ಇಂದ ಪಡೆಯಲ್ಪಟ್ಟಿದೆ