ರಾಜಾ ರವಿ ವರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ರವಿವರ್ಮ ಲೇಖನದಿಂದ content merge. Also quite some wikification
ಇನ್ನೊಂದು ಚಿತ್ರ
೩ ನೇ ಸಾಲು:
'''ರಾಜಾ ರವಿವರ್ಮ''' ([[೧೮೪೮]] - [[೧೯೦೬]]) - [[ಭಾರತ]]ದ ಸುಪ್ರಸಿದ್ಧ [[ಚಿತ್ರಕಾರ]]. ಮಹಾಭಾರತ ಮತ್ತು ರಾಮಾಯಣದ ವಿವಿಧ ಪ್ರಸಂಗಗಳ ತಮ್ಮ ಚಿತ್ರಗಳಿಗೆ ರವಿ ವರ್ಮ ಪ್ರಸಿದ್ಧರು.
 
[[ಕೇರಳ]]ದ [[ತಿರುವನಂತಪುರ]]ದಿಂದ ೨೫ ಮೈಲು ದೂರದಲ್ಲಿರುವ ಕಿಲಿಮನೂರು ಅರಮನೆಯಲ್ಲಿ ರವಿ ವರ್ಮ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಚಿತ್ರಕಲೆಯಲ್ಲಿ ಪ್ರತಿಭೆ ತೋರಿದ ರವಿ ವರ್ಮ, ೧೪ ವರ್ಷದವರಿದ್ದಾಗ [[ತಿರುವಾಂಕೂರು| ತಿರುವಾಂಕೂರಿನ]] ಮಹಾರಾಜರ ಪ್ರೋತ್ಸಾಹ ಪಡೆದರು. ಅವರ ಆಸ್ಥಾನ ಚಿತ್ರಕಾರರಾಗಿದ್ದ ರಾಮಸ್ವಾಮಿ ನಾಯ್ಡು ಅವರಿಂದ ಚಿತ್ರಕಲೆಯ ಪಾಠಗಳನ್ನು ಪಡೆದರು. ನಂತರ ಬ್ರಿಟಿಷ್ ಚಿತ್ರಕಾರ ಥಿಯೋಡೋರ್ ಜೆನ್ಸನ್ ಅವರಿಂದಲೂ ಪಾಠಗಳನ್ನು ಪಡೆದರು. [[ಯೂರೋಪನಯೂರೋಪಿನ ಚಿತ್ರಕಲೆ]]ಯಲ್ಲಿ ಭಾವದ ಶಕ್ತಿಶಾಲಿ ವ್ಯಕ್ತತೆ ರವಿ ವರ್ಮರನ್ನು ಆಕರ್ಷಿಸಿತು.
 
೧೮೭೩ ರಲ್ಲಿ [[ವಿಯೆನ್ನಾ]] ನಗರದಲ್ಲಿ ತಮ್ಮ ಚಿತ್ರಗಳ ಪ್ರದರ್ಶನಕ್ಕೆ ಪ್ರಶಸ್ತಿಯನ್ನು ಗಳಿಸಿದ ಮೇಲೆ ರವಿ ವರ್ಮ ಪ್ರಸಿದ್ಧರಾದರು. ಚಿತ್ರಗಳಿಗೆ ವಸ್ತುವನ್ನು ಹುಡುಕುತ್ತಾ ಭಾರತದಾದ್ಯಂತ ಸಂಚರಿಸಿದರು. [[ಮೈಸೂರು ರಾಜಮನೆತನ|ಮೈಸೂರು ಅರಸರ]] ಪ್ರೋತ್ಸಾಹದಿಂದ ಮೈಸೂರಿನಲ್ಲಿ ಕೆಲ ವರ್ಷಗಳು ಇದ್ದರು. ಹಾಗೆಯೇ [[ಮುಂಬೈ]] ನಗರದಲ್ಲಿಯೂ ಕೆಲ ವರ್ಷ ಕೆಲಸ ಮಾಡಿದರು.
೧೩ ನೇ ಸಾಲು:
==ರಾಜಾ ರವಿವರ್ಮರ ಚಿತ್ರಕಲೆ==
<gallery>
Image:Ravivarma001.jpg|ರಾಜಾ ರವಿವರ್ಮನು ಬಿಡಿಸಿದ ''''[[ಜಟಾಯು]] ಸಂಹಾರ'''' ಚಿತ್ರ
Image:Ravivarma2.jpg|ರಾಜಾ ರವಿವರ್ಮನು ಬಿಡಿಸಿದ ಇನ್ನೊಂದು ಚಿತ್ರ
Image:Femme Vina.jpg|''''ವೀಣಾವಾದನೆಯಲ್ಲಿ ಹೆಂಗಸು'''' ಚಿತ್ರ
</gallery>
 
"https://kn.wikipedia.org/wiki/ರಾಜಾ_ರವಿ_ವರ್ಮ" ಇಂದ ಪಡೆಯಲ್ಪಟ್ಟಿದೆ