ವಿಮಾನಯಾನದ ಇತಿಹಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಲೇಖನದ ಸೇರ್ಪಡೆ. ಸಾಧ್ಯವಾದರೆ ಚಿತ್ರಗಳನ್ನು ಸೇರಿಸಿ. |
No edit summary |
||
೮೮ ನೇ ಸಾಲು:
ಕಿಟ್ಟಿಹಾಕ್ನಲ್ಲಿ ಐತಿಹಾಸಿಕ ಹಾರಾಟ ಕೈಗೊಂಡಿದ್ದ ರೈಟ್ ಫ್ಲೈಯರ್ ವಿಮಾನವನ್ನು ಆರ್ವಿಲ್ ರೈಟ್ ೧೯೨೮ರಲ್ಲೇ ಲಂಡನ್ನಿನ ವಿಜ್ಞಾನ ಸಂಗ್ರಹಾಲಯಕ್ಕೆ ಕೊಟ್ಟುಬಿಟ್ಟಿದ್ದ. ಇಪ್ಪತ್ತು ವರ್ಷಗಳ ನಂತರ, ೧೯೪೮ರಲ್ಲಿ ಅಮೆರಿಕಾಗೆ ಮರಳಿದ ಈ ವಿಮಾನ ಈಗ ವಾಷಿಂಗ್ಟನ್ನಲ್ಲಿರುವ ಸ್ಮಿತ್ಸೋನಿಯನ್ ಇನ್ಸ್ಟಿಟ್ಯೂಟ್ನ ರಾಷ್ಟ್ರೀಯ ಬಾಹ್ಯಾಕಾಶ ಮತ್ತು ವಿಮಾನಯಾನ ಸಂಗ್ರಹಾಲಯದಲ್ಲಿ ಪ್ರದರ್ಶಿಸಲ್ಪಟ್ಟಿದೆ.
[[ವರ್ಗ:ಸಂಚಾರ ವ್ಯವಸ್ಥೆ]]
|