ಪ್ರಜಾವಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩ ನೇ ಸಾಲು:
 
==ಸಂಪಾದಕರು==
ಪ್ರಜಾವಾಣಿಯ ಪ್ರಥಮ ಸಂಪಾದಕರು [[ಬಿ.ಪುಟ್ಟಸ್ವಾಮಯ್ಯನವರುಪುಟ್ಟಸ್ವಾಮಯ್ಯ]]ನವರು.ನಂತರ [[ಖಾದ್ರಿ ಶಾಮಣ್ಣ]],[[ಟಿ.ಎಸ್.ರಾಮಚಂದ್ರರಾವ್|ಟಿಯೆಸ್ಸಾರ್]] ಸಂಪಾದಕರಾಗಿದ್ದರು.೧೯೪೮ ರ ಅಕ್ಫೋಬರ್ ೧೦ ರಂದು ಪ್ರಜಾವಾಣಿ ಆರಂಭವಾಯಿತು. ಇದುವರೆಗೆ ಆಗಿರುವ ಸಂಪಾದಕರು: ವೈಎನ್.ಕೃಷ್ಣಮುರ್ತಿ, ಎಂ.ಬಿ.ಸಿಂಗ್, ಕೆ.ಎನ್. ಹರಿಕುಮಾರ್, ಕೆ.ಎನ್. ಶಾಂತ ಕುಮಾರ್, ಕೆ.ಎನ್.ತಿಲಕ್ ಕುಮಾರ್.ಕೆ.ಎನ್.ಶಾಂತ ಕುಮಾರ್
ಸಹ ಸಂಪಾದಕರು: ಪಿ.ರಾಮಣ್ಣ, ಬಿ.ಎಂ.ಕೃಷ್ಣಮೊರ್ತಿಕೃಷ್ಣಸ್ವಾಮಿ, [[ಜಿ.ಎನ್.ರಂಗನಾಥ ರಾವ್ರಂಗನಾಥರಾವ್]],ಕೆ. ಶ್ರೀಧರ ಆಚಾರ್, ರಾಜಾ ಶೈಲೇಶ್ಚಂದ್ರ ಗುಪ್ತ, ಆರ್. ಪಿ. ಜಗದೀಶ. ಪದ್ಮರಾಜ ದಂಡಾವತಿ.
ಸಹಾಯಕ ಸಂಪಾದಕರು: [[ಮಾಗಡಿ ಗೋಪಾಲಕಣ್ಣನ್]], ಶ್ರೀಧರ ಕೃಷ್ಣಮುರ್ತಿ, ಜಿ.ಎಸ್. ಸದಾಶಿವ, ಡಿ.ವಿ. ರಾಜಶೇಖರ, ಲಕ್ಷ್ಮಣ ಕೊಡಸೆ, ಶಿವಾಜಿ ಗಣೇಷನ್, ಇ.ವಿ.ಸತ್ಯನಾರಾಯಣ ಮೊದಲಾದವರು.
ಸಾಪ್ತಾಹಿಕ ಪುರವಣಿ ಉಸ್ತುವಾರಿ: ಬಿ.ವಿ.ವೈಕುಂಠರಾಜು, [[ಜಿ.ಎನ್.ರಂಗನಾಥ ರಾವ್]], ಡಿ.ವಿ. ರಾಜಶೇಖರ, ಗಂಗಾಧರ ಮೊದಲಿಯಾರ್, ಪಿ.ಕೆ.ಹರಿಯಬ್ಬೆ, ಲಕ್ಷ್ಮಣ ಕೊಡಸೆ (ಹಾಲಿ ಸಂಪಾದಕರು)
 
ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ.
"https://kn.wikipedia.org/wiki/ಪ್ರಜಾವಾಣಿ" ಇಂದ ಪಡೆಯಲ್ಪಟ್ಟಿದೆ