ಆಂಗ್ ಲೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧ ನೇ ಸಾಲು:
* '[[ಬ್ರೋಕ್ ಬ್ಯಾಂಕ್ ಮೌಂಟೇನ್]]',(Brokeback Mountain),(೨೦೦೫)
* '[[ಲೈಫ್ ಆಫ್ ಪೈ]]'(Life of Pi)(೨೦೧೨).
ಪ್ರಪ್ರಥಮ ಎಷಿಯಾದಲ್ಲಿ ಜನಿಸಿದವ್ಯಕ್ತಿಗೆಜನಿಸಿದ ಪ್ರಪ್ರಥಮವ್ಯಕ್ತಿಗೆ 'ಆಸ್ಕರ್','ಗೋಲ್ಡನ್ ಗ್ಲೋಬ್' ಮತ್ತು 'ಬೆಪ್ಹ್ತಾ ನಿರ್ದೇಶಕ ಪ್ರಶಸ್ತಿ',೨ ಬೆಸ್ಟ್ ಫಿಲ್ಮ್ ಪ್ರಶಸ್ತಿಗಳು 'ಗೋಲ್ಡನ್ ಬೇರ್',(ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ) ಹೀಗೆ ಪ್ರಶಸ್ತಿಗಳ ಸುರಿಮಳೆಯಾಯಿತು.
 
==ಜೀವನ ಚರಿತ್ರೆ==
'[[ಆಂಗ್ ಲೀ]]'ರವರು ಜನಿಸಿದ್ದು, ದಕ್ಷಿಣ ತೈವಾನ್ ನ ಕೃಷಿ ಪ್ರಧಾನ[[ಪಿಂಗ್ ತುಂಗ್]]ಕೌಂಟಿಯ,'[[ಚಾಂವ್ ಚಾವ್]]' ಎಂಬ ಗ್ರಾಮದಲ್ಲಿ 'ಆಂಗ್ ಲೀ'ರವರ ಮನೆಯವರು ವಿದ್ಯಾಭ್ಯಾಸಕ್ಕೆ ಮತ್ತು 'ಚೈನೀಸ್ ಕ್ಲಾಸಿಕ್ಸ್' ಕಲಿಕೆಗೆ ಬಹಳ ಒತ್ತುಕೊಡುತ್ತಿದ್ದರು. ತಂದೆ-ತಾಯಿಗಳು ಚೀನಾ ಮೆನ್ ಲ್ಯಾಂಡ್ ನಿಂದ ತೈವಾನ್ ಗೆ ಹೋದರು. ೧೯೪೯ ರ, 'ಚೀನಾದ ರಾಷ್ಟ್ರೀಯ ಸಿವಿಲ್ ಯುದ್ಧದ ಸೋಲಿನ ಬಳಿಕ', ತಂದೆ ಚೈನಾದ ಲಲಿತಕಲೆಗಳ ಅಭ್ಯಾಸಕ್ಕೆ ಮತ್ತು ಸಂಸ್ಕೃತಿಗೆ ಒತ್ತುಕೊಟ್ಟು ಅದರಲ್ಲೇ ಮುಂದುವರೆಯಲು ಪ್ರೋತ್ಸಾಹಿಸಿದರು. ಅವರಿಗೆ 'ಕ್ಯಾಲಿಗ್ರಫಿ' ಅತಿಮೆಚ್ಚಿನ ವಿಷಯವಾಗಿತ್ತು. 'ಲೀ', 'ತೈವಾನ್ ನ ಪ್ರಾಂತೀಯ ಹೈಸ್ಕೂಲ್ ವಿದ್ಯಾಭ್ಯಾಸ'ಮಾಡಬೇಕಾಯಿತು.(ಈಗ ಅದು 'ನ್ಯಾಷನಲ್ ತೈನಾನ್ ಫಸ್ಟ್ ಸೀನಿಯರ್ ಹೈಸ್ಕೂಲ್') ಅವರ ತಂದೆ ಅಲ್ಲಿನ ಪ್ರಾಂಶುಪಾಲರಾಗಿದ್ದರು. ಅವರು, ವಾರ್ಷಿಕ ಕಾಲೇಜ್ ವಿಶ್ವವಿದ್ಯಾಲಯದ ಜಂಟಿ-ಎಂಟ್ರನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕಿತ್ತು. ತೈವಾನ್ ನಲ್ಲಿ ವಿಶ್ವವಿದ್ಯಾಲಯಕ್ಕೆ ದಾಖಲಾಗಲು ಇದು ಅತಿ ಮುಖ್ಯವಾಗಿತ್ತು. ಆದರೆ 'ಲೀ' ಎರಡು ಬಾರಿ 'ನಾ ಪಾಸಾದರು'. ಈ ಬೆಳವಣಿಗೆಯಿಂದ ತಂದೆಯವರಿಗೆ ಬಹಳ ನಿರಾಶೆಯಾಯಿತು. ಅವರು ೩ ವರ್ಷದ ಕಾಲೇಜ್ ವಿದ್ಯಾಭ್ಯಾಸಕ್ಕೆ 'ನ್ಯಾಷನಲ್ ಆರ್ಟ್ಸ್ ಸ್ಕೂಲ್' (ಈಗ ನ್ಯಾಷನಲ್ ತೈವಾನ್ ವಿಶ್ವವಿದ್ಯಾಲಯ ಆಫ್ ಆರ್ಟ್ಸ್ ಎಂದು ವಿಸ್ತಾರಗೊಂಡು ಖ್ಯಾತಿ ಪಡೆದಿದೆ.)ಭರ್ತಿಮಾಡಿದರು. ಇಲ್ಲೇ ಲೀಯವರು, ಸನ್.೧೯೭೫ ರಲ್ಲಿ ಪದವಿಗಳಿಸಿದರು. ತಂದೆಗೆ ಮಗ, ಪ್ರೊಫೆಸರ್ ಆಗಬೇಕೆಂಬ ಆಶೆ. ಆದರೆ ಮಗ,ಲೀ ನಾಟಕ ಮತ್ತು ಕಲೆಗಳಲ್ಲಿ ಹೆಚ್ಚುಆಸಕ್ತರಾದರು. ಓದಿನಲ್ಲಿ ಆದ ವೈಫಲ್ಯವನ್ನು ಮರೆಯಲು ಅವರು 'ಪರ್ಫಾರ್ಮೆನ್ಸ್ ಆರ್ಟ್ ವಲಯ'ದಲ್ಲಿ ತಮ್ಮ ಮನಸ್ಸನ್ನು ಕೆಂದ್ರೀಕರಿಸಿದರು. ಆಗಾಗಲೇ ಹೆಸರಾಂತ ಚಿತ್ರನಿರ್ಮಾಪಕ,'[[ಇಂಗ್ಮರ್ ಬರ್ಜ್ ಮನ್]]' ರ,'[[ದ ವರ್ಜಿನ್ ಸ್ಪ್ರಿಂಗ್]]' ನೋಡಿ ಬೆರಗಾಗಿದ್ದರು. ಸನ್.೧೯೬೦ ರಲ್ಲಿ,ಇದು ಅವರ ಜೀವನದ ಹಾದಿಯನ್ನೇ ಬದಲಿಸಿತು.
"https://kn.wikipedia.org/wiki/ಆಂಗ್_ಲೀ" ಇಂದ ಪಡೆಯಲ್ಪಟ್ಟಿದೆ