ಹ್ಯಾಂಬರ್ಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q1055 (translate me)
ಚು €2_commemorative_coin_Germany_2008.png ಹೆಸರಿನ ಫೈಲು Fastilyರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆ...
೧೫೨ ನೇ ಸಾಲು:
|[[ಚಿತ್ರ:Trauerhalle des jüdischen Friedhofs in Hamburg-Ohlsdorf.jpg|thumb|ಓಹ್ಲ್‌ಸ್‌ಡಾರ್ಫ್‌ ಸ್ಮಶಾನದಲ್ಲಿರುವ ಯೆಹೂದಿಗಳ ಶೋಕಾಚರಣೆಯ ಭವನ.]]
|}
 
[[ಚಿತ್ರ:€2 commemorative coin Germany 2008.png|thumb|left|upright|2008ರ €2 ನಾಣ್ಯದ ಮೇಲಿರುವ ಸೇಂಟ್‌ ಮೈಕೇಲಿಸ್‌ ಚರ್ಚು]]
ಒಂದು ವ್ಯಾಪಕ ಶ್ರೇಣಿಯ ಶೈಲಿಗಳಲ್ಲಿರುವ, ವಾಸ್ತುಶಿಲ್ಪದ ದೃಷ್ಟಿಯಲ್ಲಿ ಗಮನಾರ್ಹವಾಗಿರುವ ಕಟ್ಟಡಗಳನ್ನು ಹ್ಯಾಂಬರ್ಗ್ ಹೊಂದಿದೆ. ಆದಾಗ್ಯೂ, ಅಲ್ಲಿ ಕೇವಲ ಕೆಲವೇ ಗಗನಚುಂಬಿ ಕಟ್ಟಡಗಳಿವೆ. ಮತ್ತೊಂದೆಡೆ, 19ನೇ ಶತಮಾನದಲ್ಲಿ ಪ್ರಪಂಚದ ಅತಿ ಎತ್ತರದ ಕಟ್ಟಡವೆನಿಸಿಕೊಂಡಿದ್ದ ಸೇಂಟ್‌ ನಿಕೋಲಸ್‌ನ ಚರ್ಚಿನ ರೀತಿಯ ಚರ್ಚುಗಳು ನಗರದ ಪ್ರಮುಖ ಹೆಗ್ಗುರುತುಗಳಾಗಿವೆ. ಹ್ಯಾಂಬರ್ಗ್ ನಗರದ ಕ್ಷಿತಿಜವು ಪ್ರಧಾನ ಚರ್ಚುಗಳ (''ಹೌಪ್ಟ್‌ಕಿರ್ಚೆನ್‌'' ) ಎತ್ತರದ ಶಿಖರ ರಚನೆಗಳನ್ನು ಒಳಗೊಂಡಿದೆ; ಸೇಂಟ್‌ ಮೈಕೇಲಿಸ್‌ ಚರ್ಚು (ಇದು “ಮೈಕೇಲ್‌" ಎಂಬ ಅಡ್ಡಹೆಸರನ್ನು ಹೊಂದಿದೆ), ಸೇಂಟ್‌ ಪೀಟರ್‌ನ ಚರ್ಚು, ಸೇಂಟ್‌ ಜಾಕೋಬಿ ಚರ್ಚು (ಸೇಂಟ್‌ ಜೇಮ್ಸ್‌ಗೆ ಇದನ್ನು ಸಮರ್ಪಿಸಲಾಗಿದೆ) ಮತ್ತು ತಾಮ್ರದ ಫಲಕಗಳು ಹೊದಿಸಲ್ಪಟ್ಟಿರುವ ಸೇಂಟ್‌ ಕ್ಯಾಥರೀನ್‌‌ನ ಚರ್ಚು ಮತ್ತು ಹಿಂದೊಮ್ಮೆ ಸಾರ್ವಜನಿಕವಾಗಿ ಸಂಪರ್ಕಿಸಲು ಸಾಧ್ಯವಿದ್ದ ರೇಡಿಯೋ ಮತ್ತು ದೂರದರ್ಶನ ಗೋಪುರವಾಗಿದ್ದ ಹೆನ್ರಿಕ್‌‌-ಹರ್ಟ್ಜ್‌-ಟರ್ಮ್‌ ಇವುಗಳು ಈ ಪಟ್ಟಿಯಲ್ಲಿ ಸೇರಿವೆ.
 
"https://kn.wikipedia.org/wiki/ಹ್ಯಾಂಬರ್ಗ್" ಇಂದ ಪಡೆಯಲ್ಪಟ್ಟಿದೆ