ಮಂಥರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
new article
( ಯಾವುದೇ ವ್ಯತ್ಯಾಸವಿಲ್ಲ )

೧೯:೨೭, ೧೫ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಮಂಥರ ರಾಮಾಯಣದ ಒಂದು ಪಾತ್ರ. ಇವಳು ಅಯೋಧ್ಯೆಯ ರಾಜ ದಶರಥನ ಎರಡನೇಯ ಮಡದಿ ಕೈಕೇಯಿಯ ಸೇವಕಿಯಾಗಿದ್ದು, ಅವಳ ಮನಸ್ಸು ಕೆಡಿಸಿ, ಅಯೋದ್ಯೆಯ ಸಿಂಹಾಸನಕ್ಕೆ ರಾಮನ ಬದಲು ಕೈಕೇಯಿಯ ಮಗನಾದ ಭರತನೇ ಪಟ್ಟವೇರಲು ಒತ್ತಾಯಿಸಲು ಪ್ರೇರೇಪಿಸಿದವಳು. ಇದುಮುಂದೆ ರಾಮಾಯಣದ ಎಲ್ಲಾ ಕಧೆಗೆ ಮೂಲವಾಯಿತು.

ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
"https://kn.wikipedia.org/w/index.php?title=ಮಂಥರ&oldid=324928" ಇಂದ ಪಡೆಯಲ್ಪಟ್ಟಿದೆ