ಆಂಗ್ ಲೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಚೈನೀಸ್ : 李安; pinyin: Lǐ Ān; (ಜ:ಅಕ್ಟೋಬರ್ ೨೩,೧೯೫೪)
 
ಸನ್.೨೦೧೨ ರಲ್ಲಿ,ಅಮೆರಿಕದ 'ಲಾಸ್‌ ಏಂಜಲಿಸ್‌:' ನ,[[ಲೈಫ್ ಆಫ್ ಪೈ]]ಚಲನಚಿತ್ರಕ್ಕಾಗಿ ನಾಲ್ಕು ಆಸ್ಕರ್‌ ಪ್ರಶಸ್ತಿಗಳನ್ನು ಗೆದ್ದ ನಿರ್ದೇಶಕ, [[ಆಂಗ್‌ ಲೀ]] ಅವರಿಗೆ ಈಗ ಸಂಭ್ರಮವೋಬಹಳ ಸಂಭ್ರಮ. ಆಸ್ಕರ್‌ ಪ್ರಶಸ್ತಿ ಸಮಾರಂಭದ ಬಳಿಕ ಲ್ಯೂರ್‌ನಲ್ಲಿ ನಡೆದ 'ಟೆಂಟ್ವಿಯತ್‌ ಸೆಂಚುರಿ ಫಾಕ್ಸ್‌ ಎಂಡ್‌ ಫಾಕ್ಸ್‌ ಸರ್ಚ್‌ಲೈಟ್‌ ಪಿಕ್ಚರ್ ಅಕಾಡೆಮಿ ಅವಾರ್ಡ್‌ ನಾಮಿನಿಗಳ ಪಾರ್ಟಿ'ಯಲ್ಲಿ [[ಆಂಗ್‌ ಲೀ]],ಜೊತೆಗೆ, ಎನಿಮೇಶನ್‌ ನಿರ್ದೇಶಕ, 'ಎರಿಕ್‌ ಜಾನ್‌ ಡಿ ಬೋರ್‌', ಭಾರತೀಯ ನಟ, [[ಸೂರಜ್‌ ಶರ್ಮಾ]], ಗೀತರಚನಕಾರ, [[ಮೈಕೆಲ್‌ ಡಾನಾ]], ಮತ್ತು ಸಿನೆಮಾಟೋಗ್ರಾಫ‌ರ್‌, [[ಕ್ಲಾಡಿಯೋ ಮಿರಾಂಡಾ]],ರವರೂ ಜತೆಗೂಡಿದರು. ಆಸ್ಕರ್‌ ಪ್ರಶಸ್ತಿ ವಿಜೇತರಿಗೆ ಇತರ ಪ್ರಶಸ್ತಿಗಳೂ ಬೆನ್ನುಹತ್ತಿಬಂದು ಅವರೆಲ್ಲಾ ಸಂಭ್ರಮ ಸಂತೋಷದ ಕಡಲಿನಲ್ಲಿಅತಿ ತೇಲಿದರುಸಂತೋಷಪಡುತ್ತಿದ್ದಾರೆ.
==ಜನನ,ವಿದ್ಯಾಭ್ಯಾಸ, ಮತ್ತು ವೃತ್ತಿಜೀವನ==
[[ಆಂಗ್ ಲೀ]] (ಜ.ಅಕ್ಟೋಬರ್,೨೩,೧೯೫೪)'ತೈವನೀಸ್ ಅಮೇರಿಕನ್ ಫಿಲ್ಮ್ ನಿರ್ದೆಶಕ','ಪಟ್ಕಥಾ ಲೇಖಕ' ಮತ್ತು' ಚಲನಚಿತ್ರನಿರ್ಮಾಪಕ,' ಈಗಾಗಲೇ ಹಲವಾರು ವೈವಿಧ್ಯಮಯ ಚಿತ್ರಗಳನ್ನು ನಿರ್ದೇಶಿಸಿ,'ಅಂತಾರಾಷ್ಟ್ರೀಯ ವಲಯ'ದಲ್ಲಿ ಜನಪ್ರಿಯರಾಗಿದ್ದಾರೆ.
"https://kn.wikipedia.org/wiki/ಆಂಗ್_ಲೀ" ಇಂದ ಪಡೆಯಲ್ಪಟ್ಟಿದೆ