ಆಂಗ್ ಲೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
==ಜನನ,ವಿದ್ಯಾಭ್ಯಾಸ, ಮತ್ತು ವೃತ್ತಿಜೀವನ==
[[ಆಂಗ್ ಲೀ]] (ಜ.ಅಕ್ಟೋಬರ್,೨೩,೧೯೫೪) 'ತೈವನೀಸ್ ಅಮೇರಿಕನ್ ಫಿಲ್ಮ್ ನಿರ್ದೆಶಕ', 'ಪಟ್ಕಥಾ ಲೇಖಕ' ಮತ್ತು' ಚಲನಚಿತ್ರನಿರ್ಮಾಪಕ'. ಈಗಾಗಲೇ ಹಲವಾರು ವೈವಿಧ್ಯಮಯ ಚಿತ್ರಗಳನ್ನು ನಿರ್ದೇಶಿಸಿ, 'ಅಂತಾರಾಷ್ಟ್ರೀಯ ವಲಯ'ದಲ್ಲಿ ಜನಪ್ರಿಯರಾಗಿದ್ದಾರೆ.
* '[[ಸೆನ್ಸ್,ಅಂಡ್ ಸೆನ್ಸಿಬಿಲಿಟಿ]]',(Sense and Sensibility,(೧೯೯೫)
* '[[ಕ್ರೌಚಿಂಗ್ ಟೈಗರ್]]',(Crouching Tiger, Hidden Dragon)
* [[ಹಿಡನ್ ಡ್ರಾಗನ್]],(೨೦೦೦)
* ಅಕ್ಯಾಡೆಮಿ ಪ್ರಶಸ್ತಿ]], ಅತ್ಯುತ್ತಮ ವಿದೇಶಿ ಚಿತ್ರ, ಮತ್ತು 'ಹಾಲಕ್' (೨೦೦೩). ಇದೇ ತರಹ ಪ್ರಶಸ್ತಿಯನ್ನು ಎರಡುಬಾರಿ ಗೆದ್ದಿದ್ದಾರೆ.
* '[[ಹಲ್ಕ್]]' Hulk (೨೦೦೩)
* ಸನ್.೨೦೦೫ ನ [[ಬರೋಕ್ ಬ್ಯಾಕ್ ಮುಮ್ತೆನ್]],
* '[[ಬ್ರೋಕ್ ಬ್ಯಾಂಕ್ ಮೌಟೇನ್]]',(Brokeback Mountain),(೨೦೦೫)
* [[ಲೈಫ್ ಆಫ್ ಪೈ]] ಚಿತ್ರಕ್ಕೆ. ಸನ್.೨೦೧೨ ಪ್ರಪ್ರಥಮ ಎಷಿಯಾದಲ್ಲಿ ಜನಿಸಿದವ್ಯಕ್ತಿಗೆ ಆಸ್ಕರ್, ಗೋಲ್ಡನ್ ಗ್ಲೋಬ್ ಮತ್ತು ಬೆಪ್ಹ್ತಾ ನಿರ್ದೇಶಕ ಪ್ರಶಸ್ತಿ, ೨ ಬೆಸ್ಟ್ ಫಿಲ್ಮ್ ಪ್ರಶಸ್ತಿಗಳು ಗೋಲ್ಡನ್ ಬೇರ್, (ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ) ಹೀಗೆ ಪ್ರಶಸ್ತಿಗಳ ಸುರಿಮಳೆಯಾಯಿತು.
* '[[ಲೈಫ್ ಆಫ್ ಪೈ]]' (Life of Pi) (೨೦೧೨).
* [[ಲೈಫ್ ಆಫ್ ಪೈ]] ಚಿತ್ರಕ್ಕೆ. ಸನ್.೨೦೧೨ ಪ್ರಪ್ರಥಮ ಎಷಿಯಾದಲ್ಲಿ ಜನಿಸಿದವ್ಯಕ್ತಿಗೆ ಆಸ್ಕರ್, ಗೋಲ್ಡನ್ ಗ್ಲೋಬ್ ಮತ್ತು ಬೆಪ್ಹ್ತಾ ನಿರ್ದೇಶಕ ಪ್ರಶಸ್ತಿ, ೨ ಬೆಸ್ಟ್ ಫಿಲ್ಮ್ ಪ್ರಶಸ್ತಿಗಳು ಗೋಲ್ಡನ್ ಬೇರ್, (ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ) ಹೀಗೆ ಪ್ರಶಸ್ತಿಗಳ ಸುರಿಮಳೆಯಾಯಿತು.
==ಜೀವನ ಚರಿತ್ರೆ==
ಲೀರವರು ಜನಿಸಿದ್ದು, ದಕ್ಷಿಣ ತೈವಾನ್ ನ ಕೃಷಿ ಪ್ರಧಾನಕೌಂಟಿಯ, '[[ಚಾವ್ ಚಾವ್]]' ಎಂಬ ಗ್ರಾಮದಲ್ಲಿ [[ಪಿಂಗ್ ತುಂಗ್]]. 'ಆಂಗ್ ಲೀ'ರವರ ಮನೆಯವರು ವಿದ್ಯಾಭ್ಯಾಸಕ್ಕೆ ಮತ್ತು ಚೈನೀಸ್ ಕ್ಲಾಸಿಕ್ಸ್ ಗೆ ಬಹಳ ಒತ್ತುಕೊಡುತ್ತಿದ್ದರು. ತಂದೆ-ತಾಯಿಗಳು ಚೀನಾ ಮೆನ್ ಲ್ಯಾಂಡ್ ನಿಂದ ತೈವಾನ್ ಗೆ ಹೋದರು.
"https://kn.wikipedia.org/wiki/ಆಂಗ್_ಲೀ" ಇಂದ ಪಡೆಯಲ್ಪಟ್ಟಿದೆ