"ಪಿ.ಕಾಳಿಂಗರಾಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ)
ನಂತರ, [[ಅ.ನ. ಕೃಷ್ಣರಾಯ|ಅ.ನ. ಕೃಷ್ಣರಾಯರ]] ಸಲಹೆಯಂತೆ ಕಾಳಿಂಗರಾಯರು ಕನ್ನಡ ಕಾವ್ಯವನ್ನು ಜನರಿಗೆ ತಲುಪಿಸುವ ಮಹತ್ವದ ಜವಾಬ್ದಾರಿಗೆ ತಮ್ಮನ್ನು ಒಪ್ಪಿಸಿಕೊಂಡರು. ಚಿತ್ರರಂಗದ ನಂಟು ಮುಂದುವರೆಯಿತು.
 
[[ಅಬ್ಬಾ ಆ ಹುಡುಗಿ]] (೧೯೫೯) ಮತ್ತು [[ಮಹಾಶಿಲ್ಪಿ]] (೧೯೬೬) ಚಿತ್ರಗಳಿಗೆ ಸಂಗೀತ ನೀಡಿದರೂ ರಾಯರ ಪ್ರತಿಭೆ ಹೆಚ್ಚಾಗಿ ಬೆಳಗಿದ್ದು [[ಸುಗಮ ಸಂಗೀತ]] ಕ್ಷೇತ್ರದಲ್ಲಿಯೇ. ಓಂ ನಮೋ ನಾರಾಯಣ([[ಕೈವಾರ ಮಹಾತ್ಮೆ]]), ತಾಯಿ ದೇವಿಯನು ಕಾಣೆ ಹಂಬಲಿಸಿ ([[ಕಿತ್ತೂರು ಚೆನ್ನಮ್ಮ(ಚಿತ್ರ)|ಕಿತ್ತೂರು ಚೆನ್ನಮ್ಮ]]) ಮೊದಲಾದ ಜನಪ್ರಿಯ ಗೀತೆಗಳನ್ನು ತಮ್ಮ ಕಂಠಸಿರಿಯಿಂದ ಬೆಳ್ಳಿತೆರೆಗೆ ನೀಡಿದ ರಾಯರು ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ ಅವರ ಪ್ರಸಿದ್ಧ ಗೀತೆ [http://www.youtube.com/watch?v=cnlfUC4NnvYtciI45iy23Y 'ಅಂತಿಂಥ ಹೆಣ್ಣು ನಾನಲ್ಲ']ವನ್ನು ಅವರೇ ಹಾಡುತ್ತಿರುವಂತೆ [[ತುಂಬಿದ ಕೊಡ]] ಚಿತ್ರದಲ್ಲಿ ತೋರಿಸಲಾಗಿತ್ತು.
 
೧೯೪೬ರಲ್ಲಿ ಹುಯಿಲಗೋಳ ನಾರಾಯಣರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು" ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಹಾಡಿದರು. ಕನ್ನಡ ರಾಜ್ಯೋದಯದ ನಂತರ ಈ ಹಾಡನ್ನು ಹಾಡಿದ್ದ ಕಾಳಿಂಗರಾಯರಿಗೆ ಕರ್ನಾಟಕ ಸರ್ಕಾರ ಸನ್ಮಾನ ಮಾಡಿತು."ನಮನ"
೧,೦೦೭

edits

"https://kn.wikipedia.org/wiki/ವಿಶೇಷ:MobileDiff/324000" ಇಂದ ಪಡೆಯಲ್ಪಟ್ಟಿದೆ