ಬಾಗಲಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 14 interwiki links, now provided by Wikidata on d:q1910231 (translate me)
No edit summary
೨೩ ನೇ ಸಾಲು:
}}
'''[[ಬಾಗಲಕೋಟೆ]]'''ಯು ಕರ್ನಾಟಕದ ಒಂದು [[ಜಿಲ್ಲೆ|ಜಿಲ್ಲಾ ಕೇಂದ್ರ]]. ಈ ಜಿಲ್ಲೆಯು ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು [[ಬೆಳಗಾವಿ]], [[ಗದಗ]], [[ಕೊಪ್ಪಳ]], [[ರಾಯಚೂರು]] ಹಾಗೂ [[ಬಿಜಾಪುರ]]ಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ [[ಕರ್ನಾಟಕ ಸರ್ಕಾರ]]ದ ''[[ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩]]'' ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಮಾನ್ಯ ಜೆ.ಎಚ್.ಪಟೇಲರಿಂದ ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು [[ಚಾಲುಕ್ಯ]]ರಾಳಿದ ನಾಡು. [[ಬಾದಾಮಿ]], [[ಐಹೊಳೆ]], [[ಪಟ್ಟದಕಲ್ಲು]], [[ಕೂಡಲಸಂಗಮ]] ಮತ್ತು [[ಮಹಾಕೂಟ]] ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.
 
=='''ನದಿಗಳು'''==
 
ಇಲ್ಲಿ [[ಘಟಪ್ರಭಾ]], [[ಮಲಪ್ರಭಾ]], ಮತ್ತು [[ಕೃಷ್ಣಾ]] ನದಿಗಳು ಹರಿಯುತ್ತವೆ.
 
=='''ಶಿಕ್ಷಣ'''==
 
[[ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ]], [[ಬಾಗಲಕೋಟ]]
 
=='''ತಾಲೂಕುಗಳು'''==
"https://kn.wikipedia.org/wiki/ಬಾಗಲಕೋಟೆ" ಇಂದ ಪಡೆಯಲ್ಪಟ್ಟಿದೆ