"ಹಾಸನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (Bot: Migrating 18 interwiki links, now provided by Wikidata on d:q956732 (translate me))
ಹಾಸನಕ್ಕೆ ೧೮ ಕಿ.ಮೀ ದೂರದಲ್ಲಿ ದೊಡ್ಡಗದ್ದವಳ್ಳಿ ಎಂಬ ಗ್ರಾಮದಲ್ಲಿ ಲಕ್ಷಿ ದೇವಾಲಯವು ವಾಸ್ತುಶಿಲ್ಲ ಅಧ್ಯನದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.ಒಂದು ಶಾಸನದ ಪ್ರಕಾರ ಹೊಯ್ಸಳ ದೊರೆ ವಿಷ್ಣುವರ್ಧನ ಕಾಲದಲ್ಲಿ ವ್ಯಾಪರಿ ಕುಲ್ಲಹಣ ಮತ್ತು ಪತ್ನಿ ಸಹಜಾದೇವಿ ಲಕ್ಷಿ ದೇವಾಲಯವನ್ನು ನಿರ್ಮಿಸಿದರು.
ಹಾಸನಕ್ಕೆ ೨೪ ಕಿ.ಮೀ ದೂರದಲ್ಲಿ ಹೆರಗು ಎಂಬ ಗ್ರಾಮದಲ್ಲಿ ನಾರಾಯಣ ದೇವಾಲಯವಿದೆ.ಈ ಊರಿನಲ್ಲಿ ಸುಮಾರು ೧೧೫೫ ರಲ್ಲಿ ನಿರ್ಮಾಣಗೊಂಡ ಜೈನ ಬಸದಿ ಇದೆ.
 
[[ವರ್ಗ:ಕರ್ನಾಟಕ]]
"https://kn.wikipedia.org/wiki/ವಿಶೇಷ:MobileDiff/323008" ಇಂದ ಪಡೆಯಲ್ಪಟ್ಟಿದೆ