"ಭಾರತ ಬಿಟ್ಟು ತೊಲಗಿ ಚಳುವಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಎರಡನೇ ಮಹಾಯುದ್ಧ ಪ್ರಾರಂಭವಾದಾಗ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿಯು ಬ್ರಿಟಿಷ್ ಸರ್ಕಾರವನ್ನು ಸಮರ್ಥಿಸುವುದೆಂದೂ, ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕೆಂದೂ ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿತು<ref>ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ ಸೈಟ್ ನಲ್ಲಿ ಲೇಖನ ''ಎರಡನೇ ಮಹಾಯುದ್ಧ ಮತ್ತು ಕಾಂಗ್ರೆಸ್'' http://www.aicc.org.in/the_congress_and_the_freedom_movement.htm#the.</ref>. ಆದರೆ ಸರ್ಕಾರ ಇದಕ್ಕೆ ಬೆಲೆ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದ ಈ ನಿಲುವಿಗೆ ಅಹಿಂಸಾವಾದಿಯಾದ ಗಾಂಧೀಜಿಯ ಬೆಂಬಲವಿರಲಿಲ್ಲ. ಅವರಿಗೆ ಬ್ರಿಟಿಷ್ ಸರ್ಕಾರ, ಧೋರಣೆ, ಮತ್ತು ನಾಯಕತ್ವದ ಮೇಲೆ ಅತೀವ ಶಂಕೆಯಿತ್ತು.
 
==ಶೀಘ್ರ ಸ್ವಾತಂತ್ರ್ಯಕ್ಕಾಗಿ ಗೊತ್ತುವಳಿ==
==Resolution for Immediate Independence==
[[೧೪ ಜುಲೈ]], [[೧೯೪೨]]ರಂದು ಕಾಂಗ್ರೆಸ್ ಪಕ್ಷವು ಬ್ರಿಟನ್ನಿನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಗೊತ್ತುವಳಿ ಹೊರಡಿಸಿತು. ಈ ಬೇಡಿಕೆ ನೆರವೇರದಿದ್ದರೆ, [[ಅಸಹಾಕಾರ ಚಳುವಳಿ]]ಯನ್ನು ನಡೆಸುವುದಾಗಿಯೂ ಘೋಷಿಸಲಾಯಿತು. ಆದರೆ ಪಕ್ಷದಲ್ಲಿಯೇ ಹಲವಾರು ನಾಯಕರು ಇದನ್ನು ವಿರೋಧಿಸಿದರು. [[ಸಿ ರಾಜಗೋಪಾಲಾಚಾರಿ|ಚಕ್ರವರ್ತಿ ರಾಜಗೋಪಾಲಾಚಾರಿ]]ಯವರು ಈ ಕಾರಣದಿಂದ ಹಲವಾರು ಪ್ರಾದೇಶಿಕ ನಾಯಕರುಗಳೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದರು. [[ಜವಾಹರಲಾಲ್ ನೆಹರು]] ಮತ್ತು [[ಮೌಲನಾ ಆಜಾದ್]] ಈ ಗೊತ್ತುವಳಿಯನ್ನು ಟೀಕಿಸದರೂ ಕೂಡ ತಮ್ಮ ಬೆಂಬಲ ಸೂಚಿಸಿ ಗಾಂಧೀಜಿಯ ನಾಯಕತ್ವದಲ್ಲಿ ವಿಶ್ವಾಸ ಸೂಚಿಸಿದರು. [[ಸರ್ದಾರ್ ಪಟೇಲ್]] ಮತ್ತು ಡಾ. [[ರಾಜೇಂದ್ರ ಪ್ರಸಾದ್]] ಈ ನಿಲುವಳಿಯನ್ನು ಬಹಿರಂಗವಾಗಿ ಬೆಂಬಲಿಸಿದರು.
On [[July 14]], [[1942]], the [[Indian National Congress]] passed a resolution demanding complete independence from [[Britain]]. The draft proposed that if the British did not accede to the demands, massive [[civil disobedience]] would be launched.
 
ಆದರೆ ಬೇರೆ ಪಕ್ಷಗಳು ಇದಕ್ಕೆ ಸಹಮತ ಸೂಚಿಸಲಿಲ್ಲ. ಭಾರತೀಯ ಕಮ್ಯೂನಿಸ್ಟ್ ಪಕ್ಷ ಮತ್ತು ಹಿಂದೂ ಮಹಾಸಭಾ ಇದನ್ನು ವಿರೋಧಿಸಿದವು. [[ಮೊಹಮ್ಮದ್ ಅಲಿ ಜಿನ್ನಾ]]ರ ವಿರೋಧದ ಕಾರಣ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಬ್ರಿಟಿಷರ ಪರವಾಗಿ ನಿಂತರು. ಇದರಿಂದ ಮುಸ್ಲಿಂ ಲೀಗ್ ಪಕ್ಷಕ್ಕೆ ಪ್ರಾಂತೀಯ ಸರ್ಕಾರಗಳಲ್ಲಿ ಅಧಿಕಾರ ದೊರೆಯಿತು.
However, it proved to be controversial within the party. A prominent Congress national leader [[Chakravarti Rajgopalachari]] quit the Congress over this decision, and so did some local and regional level organizers. [[Jawaharlal Nehru]] and [[Maulana Azad]] were apprehensive and critical of the call, but backed it and stuck with Gandhi's leadership till the end. [[Sardar Vallabhbhai Patel]] and Dr. [[Rajendra Prasad]] were openly and enthusiastically in favor of such a disobedience movement, as were many veteran Gandhians and socialists like [[Asoka Mehta]] and [[Jaya Prakash Narayan]].
 
[[೮ ಆಗಸ್ಟ್]], [[೧೯೪೨]]ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಂಬೈ ಅಧಿವೇಶನದಲ್ಲಿ '''ಭಾರತ ಬಿಟ್ಟು ತೊಲಗಿ''' ಎಂಬ ಗೊತ್ತುವಳಿಯನ್ನು ಹೊರಡಿಸಲಾಯಿತು. ಗಾಂಧೀಜಿಯವರು ಮುಂಬಯಿಯ ಗೊವಾಲಿಯ ಮೈದಾನದಲ್ಲಿ ಭಾರತೀಯರಿಗೆ ಅಹಿಂಸಾತ್ಮಕ ಅಸಹಾಕಾರ ಮಾಡುವಂತೆ ಕರೆ ಕೊಟ್ಟರು. ಜನರಿಗೆ ಬ್ರಿಟಿಷ ಸರ್ಕಾರವನ್ನು ಅನುಸರಿಸದೇ ಸ್ವತಂತ್ರರಾಗಿ ಬಾಳುವುದಕ್ಕೆ ಕರೆಕೊಟ್ಟರು. ಗಾಂಧೀಜಿಯವರ ಈ ಕರೆಗೆ ಭಾರತೀಯರು ಬೃಹತ್ ಸಂಖ್ಯೆಯಲ್ಲಿ ಓಗೊಟ್ಟರು. ಬೆಂಬಲ ಸೂಚಿಸಿದವರಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ತತ್ವದ ವಿರೋಧಿಗಳಾದ ಕ್ರಾಂತಿಕಾರಿಗಳೂ ಸೇರಿದ್ದರು.
The Congress had lesser success in rallying other political forces under a single flag and mast. Smaller parties like the [[Communist Party of India]] and the [[Hindu Mahasabha]] opposed the call. [[Mohammed Ali Jinnah]]'s opposition to the call led to large numbers of Muslims cooperating with the British, and the [[Muslim League]] obtaining power in the Imperial provincial governments.
 
On [[August 8]], [[1942]] the '''Quit India Resolution''' was passed at the [[Bombay]] session of the All India Congress Committee (AICC). At [[Gowalia Tank]], [[Bombay]], Gandhi urged Indians to follow non-violent civil disobedience. He told the masses to act as an independent [[nation]] and not to follow the orders of the [[United Kingdom|British]]. His call found support among a large number of Indians. It also found support among Indian revolutionaries who were not necessarily party to Gandhi's philosophy non-violoence.
 
==Suppression of the Movement==
೫೨೩

edits

"https://kn.wikipedia.org/wiki/ವಿಶೇಷ:MobileDiff/32245" ಇಂದ ಪಡೆಯಲ್ಪಟ್ಟಿದೆ