"ಭಾರತ ಬಿಟ್ಟು ತೊಲಗಿ ಚಳುವಳಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

೧೯೪೨ರ ವೇಳೆಯಲ್ಲಿ ಬ್ರಿಟಿಷರು ಭಾರತದ ನಾಯಕರನ್ನು ಲೆಕ್ಕಿಸದೇ ಭಾರತದ ಸೇನೆಯನ್ನು ಎರಡನೇ ಮಹಾಯುದ್ಧದಲ್ಲಿ ಬಳಸಿಕೊಂಡರು. ಇದರಿಂದ ಕುಪಿತರಾದ [[ಸುಭಾಸ್ ಚಂದ್ರ ಬೋಸ್]] [[ಭಾರತೀಯ ರಾಷ್ಟ್ರೀಯ ಸೇನೆ]]ಯನ್ನು [[ಜಪಾನ್|ಜಪಾನೀಯರ]] ಸಹಾಯದಿಂದ ಒಗ್ಗೂಡಿಸಿದರು. ಈ ಸೇನೆಯು [[ಅಸ್ಸಾಂ]], [[ಬಂಗಾಳ]], ಮತ್ತು [[ಬರ್ಮಾ]] ಕಾಡುಗಳಲ್ಲಿ ಛಲದಿಂದ ಹೋರಾಡಿದರೂ ಜಪಾನೀಯರ ಸಹಾಯದ ಕೊರತೆಯಿಂದ ಮತ್ತು ಆಯುಧಗಳ ಕೊರತೆಯಿಂದ ಸೋತುಹೋದರು. ಬೋಸರ ಧೈರ್ಯ-ಸಾಹಸಗಳಿಂದ ಉತ್ತೇಜಿತರಾದ ಹೊಸ ಪೀಳಿಗೆಯ ಭಾರತೀಯರು ಈ ಚಳುವಳಿಯನ್ನು ಸೇರಿದರು.
 
ಎರಡನೇ ಮಹಾಯುದ್ಧ ಪ್ರಾರಂಭವಾದಾಗ, ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿಯು ಬ್ರಿಟಿಷ್ ಸರ್ಕಾರವನ್ನು ಸಮರ್ಥಿಸುವುದೆಂದೂ, ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಬೇಕೆಂದೂ ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸಿತು<ref>ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ ಸೈಟ್ ನಲ್ಲಿ ಲೇಖನ ''ಎರಡನೇ ಮಹಾಯುದ್ಧ ಮತ್ತು ಕಾಂಗ್ರೆಸ್'' http://www.aicc.org.in/the_congress_and_the_freedom_movement.htm#the.</ref>. ಆದರೆ ಸರ್ಕಾರ ಇದಕ್ಕೆ ಬೆಲೆ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದ ಈ ನಿಲುವಿಗೆ ಅಹಿಂಸಾವಾದಿಯಾದ ಗಾಂಧೀಜಿಯ ಬೆಂಬಲವಿರಲಿಲ್ಲ. ಅವರಿಗೆ ಬ್ರಿಟಿಷ್ ಸರ್ಕಾರ, ಧೋರಣೆ, ಮತ್ತು ನಾಯಕತ್ವದ ಮೇಲೆ ಅತೀವ ಶಂಕೆಯಿತ್ತು.
At the outbreak of war, the Congress Party had during the Wardha meeting of the working-committee in September [[1939]], passed a resolution conditionally supporting the fight against fascism<ref>Official Website of the Indian National Congress, sub-link to article titled ''The Second World War and the Congress.'' http://www.aicc.org.in/the_congress_and_the_freedom_movement.htm#the. URL accessed on 20-Jul-2006</ref>, but were rebuffed when they asked for independence in return. Gandhi had not supported this initiative, as he could not reconcile an endorsement for war (he was a committed believer in non-violent resistance to tyranny, used in the Indian Independence Movement and proposed even against [[Hitler]], [[Mussolini]], and the Japanese) and had a deep suspicion of the British attitude, mindset and leadership, realizing such support would not be rewarded, well ahead of other Congressmen.
<!-- Image with unknown copyright status removed: [[image:QUITIN7.JPG|left|thumb|Another view-procession at Bangalore]] -->
 
==Resolution for Immediate Independence==
೫೨೩

edits

"https://kn.wikipedia.org/wiki/ವಿಶೇಷ:MobileDiff/32242" ಇಂದ ಪಡೆಯಲ್ಪಟ್ಟಿದೆ