ಫಿರೋಜಾಬಾದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding ru:Фирозабад
ಚು Bot: Migrating 23 interwiki links, now provided by Wikidata on d:q1452991 (translate me)
೫ ನೇ ಸಾಲು:
ಫಿರೋಜಾಬಾದ್‌ನಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಗಾಜಿನ ಕಾರ್ಖಾನೆಗಳಿವೆ. ಇಲ್ಲಿ ತರಹಾವರಿ ಬಣ್ಣ-ಬಣ್ಣದ [[ಗಾಜಿನ ಮೊಂಬತ್ತಿ ಸ್ಟಾಂಡ್|ಗಾಜಿನ ಮೊಂಬತ್ತಿ ಸ್ಟಾಂಡ್‌ಗಳು]], [[ಹೂದಾನಿಗಳು]] ತಯಾರಿಸಲ್ಪಡುತ್ತವೆ. ಸನ್ ೧೯೮೯ ರಿಂದ ಈಚೆಗೆ ವಿದೇಶಿ ಮಾರುಕಟ್ಟೆಯ ಬೇಡಿಕೆಗಳಿಗೆ ಸರಿಹೊಂದುವಂತಹ [[ಗಾಜಿನ ಸುಂದರ ತೂಗು ದೀಪಗಳು]] ತಯಾರಾಗುತ್ತಿವೆ. ಈಗೀಗ ಹೊಸಹೊಸ ವಿನ್ಯಾಸಗಳ ಸಾಮಾನುಗಳು ಮಾರುಕಟ್ಟೆಗೆ ಪ್ರವೇಶಿಸಿವೆ. [[ಗಾಜಿನ ಕ್ರಿಸ್ ಮಸ್ ಮರ|ಗಾಜಿನ ಕ್ರಿಸ್ ಮಸ್ ಮರಗಳು]], [[ಮಣಿ|ಮಣಿಗಳು]], [[ಪಶು-ಪಕ್ಷಿ|ಪಶು-ಪಕ್ಷಿಗಳ]] ಪುಟ್ಟ [[ಗೊಂಬೆ|ಗೊಂಬೆಗಳು]] ಮತ್ತು [[ಮಕ್ಕಳು|ಮಕ್ಕಳ]] [[ಆಟಿಕೆ|ಆಟಿಕೆಯ]] ವಸ್ತುಗಳು ವಿದೇಶಕ್ಕೆ ಕೊಂಡೊಯಲ್ಪಡುತ್ತವೆ. ಸೋವಿಯಾಗಿಯೂ ಸುಂದರವಾಗಿಯೂ ಬಾಳಿಕೆಬರುವಂತೆ ವಿನ್ಯಾಸಮಾಡಿದ ಕಲಾವಸ್ತುಗಳಿಗೆ ಸ್ವಾಭಾವಿಕವಾಗಿಯೇ ಬೇಡಿಕೆ ಹೆಚ್ಚು.
 
[[bpy:ফিরোজাবাদ]]
[[ca:Firozabad]]
[[de:Firozabad]]
[[en:Firozabad]]
[[fa:فیروزآباد (هند)]]
[[hi:फ़िरोज़ाबाद]]
[[it:Firozabad]]
[[mg:Firozabad]]
[[mr:फिरोझाबाद]]
[[ms:Firozabad]]
[[ne:फिरोजाबाद]]
[[new:फिरोजाबाद]]
[[pam:Firozabad]]
[[pl:Firozabad (miasto)]]
[[pnb:فیروز آباد]]
[[ru:Фирозабад]]
[[sa:फिरोझाबाद्]]
[[sr:Фирозабад]]
[[sv:Firozabad]]
[[ta:பிரோசாபாத்]]
[[uk:Фірозабад]]
[[ur:فیروزآباد]]
[[vi:Firozabad]]
[[war:Firozabad]]
[[zh:菲罗扎巴德]]
"https://kn.wikipedia.org/wiki/ಫಿರೋಜಾಬಾದ್" ಇಂದ ಪಡೆಯಲ್ಪಟ್ಟಿದೆ