ಕಾಡು ಕುರುಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಚು
Bot: Migrating 3 interwiki links, now provided by Wikidata on d:q3536911 (translate me)
ಚು (r2.7.1) (Robot: Modifying en:Kadu Kuruba)
ಚು (Bot: Migrating 3 interwiki links, now provided by Wikidata on d:q3536911 (translate me))
ತಮ್ಮ ಹೆಸರೇ ಹೇಳುವ ಹಾಗೆ [[ಕಾಡು]] ಕುರುಬರೆಂದರೆ ಕಾಡಿನಲ್ಲಿ ವಾಸಿಸುವ [[ಕುರುಬ]] ಜನಾಂಗದ ಜನರು. ಇವರು [[ಮೈಸೂರು]] ಮತ್ತು [[ಚಾಮರಾಜನಗರ]] ಜಿಲ್ಲೆಗಳ ಕಾಡುಗಳಲ್ಲಿ ವಾಸಿಸುವ ಜನರು . ಇತಿಹಾಸದ ಪ್ರಕಾರ ಈ ಕುರುಬರು [[ಪಲ್ಲವ]] ಸಾಮ್ರಾಜ್ಯವನ್ನು ಕಟ್ಟಿ ಆಳಿದವರು, ಪಲ್ಲವ ಸಾಮ್ರಾಜ್ಯದ ಪತನದ ನಂತರ ಅವರು ತಮ್ಮ ವೈರಿಗಳಿಂದ ತಪ್ಪಿಸಿಕೊಳ್ಳಲು ಕಾಡಿಗೆ ಬಂದು ನೆಲಸಿದರೆಂದು ಇತಿಹಾಸ ತಜ್ಞರು ಹೇಳುತ್ತಾರೆ. ಇವರು [[ತಮಿಳು]] ಮಿಶ್ರಿತ [[ಕನ್ನಡ]]ದಲ್ಲಿ ಮಾತಾಡುತ್ತಾರೆ. ಇವರ ಕುಲದೈವ [[ಮಲೈ ಮಾದೇಶ್ವರ]]. ಇವರು ಕಾಡನ್ನು ಕಾಪಾಡಿಕೊಂಡು ಬಂದವರು.
 
[[en:Kadu Kuruba]]
[[sa:काडुकुरुबजनाङ्गः]]
[[ta:பெட்டக் குறும்பர் மொழி]]
೮,೧೩೪

edits

"https://kn.wikipedia.org/wiki/ವಿಶೇಷ:MobileDiff/320634" ಇಂದ ಪಡೆಯಲ್ಪಟ್ಟಿದೆ