ವೇದವ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಹಿಂದೂ ತತ್ವಶಾಸ್ತ್ರದ ಟೆಂಪ್ಲೇಟು
ಚುNo edit summary
೨೨ ನೇ ಸಾಲು:
 
==[[ಮಹಾಭಾರತ]]ದ ಲೇಖಕ==
ಪಾರಂಪರಿಕವಾಗಿ ವ್ಯಾಸರು ಈ ಮಹಾಕಾವ್ಯದ ಲೇಖಕರು. ಆದರೆ ಈ ಮಹಾಕಾವ್ಯದಲ್ಲಿ ಇವರ ಒಂದು ಪಾತ್ರವೂ ಇದೆ. ಇವರ ತಾಯಿ ನಂತರ [[ಹಸ್ತಿನಾಪುರ]]ದ ರಾಜನನ್ನುರಾಜ ಶಂತನುವನ್ನು ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೆತ್ತಳು. ಈ ಇಬ್ಬರೂ ಸಂತಾನವಿಲ್ಲದೇ ತೀರಿಕೊಂಡರು. ಪ್ರಾಚೀನ ಪದ್ಧತಿ [[ನಿಯೋಗ]]ವನ್ನು ಅನುಸರಿಸಿ ಸತ್ಯವತಿಯು ವ್ಯಾಸರಿಗೆ ತನ್ನ ಸತ್ತ ಮಗನಾದ [[ವಿಚಿತ್ರವೀರ್ಯ]]ನ ಪರವಾಗಿ ಗಂಡು ಮಕ್ಕಳನ್ನು ಹುಟ್ಟಿಸುವಂತೆ ಕೋರುತ್ತಾಳೆ. ಈ ಪ್ರಕಾರ ವ್ಯಾಸರು ತೀರಿಕೊಂಡ ರಾಜನ ಪತ್ನಿಯರಾದ [[ಅಂಬಿಕೆ]] ಮತ್ತು [[ಅಂಬಾಲಿಕೆ]]ಯಿಂದ [[ಧೃತರಾಷ್ಟ್ರ]] ಮತ್ತು [[ಪಾಂಡು]]ವಿನ ತಂದೆಯಾಗುತ್ತಾರೆ. ಇದೇ ಸಂಪ್ರದಾಯದಿಂದ ರಾಣಿಗಳರಾಣಿಯರ ಸೇವಕಿಯಿಂದ [[ವಿದುರ]]ನ ಜನ್ಮವಾಗುತ್ತದೆ.
 
ಪೂರ್ಣಶಃ ಈ ಮೂರು ಜನ ವ್ಯಾಸರ ಪುತ್ರರಾಗಿ ಪರಿಗಣಿತರಾಗುವುದಿಲ್ಲ. ಇವರ ಇನ್ನೊಬ್ಬ ಪುತ್ರ [[ಶುಕ]]ನು ಇವರ ನಿಜವಾದ ಆಧ್ಯಾತ್ಮಿಕಪುತ್ರನೆಂದು ಕರೆಸಿಕೊಳ್ಳುತ್ತಾನೆ.
೪೩ ನೇ ಸಾಲು:
 
==[[ಯೋಗ ಭಾಷ್ಯ]]ದ ಲೇಖಕ==
ಇದು [[ಪತಂಜಲಿ]]ಯ [[ಯೋಗಸೂತ್ರಗಳು]] ಎಂಬ ಕೃತಿಯ ವ್ಯಾಖ್ಯಾನ. ವ್ಯಾಸರ ಚಿರಂಜೀವತ್ವವನ್ನು ನಂಬಿದರೆ ಮಾತ್ರ ಅವರನ್ನು ಯೋಗ್ಯ ಭಾಷ್ಯದ ಲೇಖಕ ಎಂದು ಹೇಳಬಹುದು. ಏಕೆಂದರೆ ಇದು ವ್ಯಾಸರ ಕಾಲದ ಬಹಳ ನಂತರ ಬರೆದದ್ದು.
 
==ಉಲ್ಲೇಖಗಳು==
"https://kn.wikipedia.org/wiki/ವೇದವ್ಯಾಸ" ಇಂದ ಪಡೆಯಲ್ಪಟ್ಟಿದೆ