ನೈಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (Robot: Modifying pa:ਨੀਲ ਦਰਿਆ to pa:ਨੀਲ ਨਦੀ
೧೫ ನೇ ಸಾಲು:
ನೈಲ್ ನದಿಯ ಉತ್ತರದಂಶವು ಹೆಚ್ಚೂಕಡಿಮೆ ಸುಡಾನ್ ಮತ್ತು [[ಈಜಿಪ್ಟ್]] ಗಳ [[ಮರುಭೂಮಿ|ಮರುಭೂಮಿಯಲ್ಲಿಯೇ]] ಹರಿಯುವುದು. ಈಜಿಪ್ಟ್ ನಲ್ಲಿ ದೊಡ್ಡ [[ಮುಖಜಭೂಮಿ|ಮುಖಜಭೂಮಿಯನ್ನು]] ನಿರ್ಮಿಸಿ ನಂತರ ನೈಲ್ ನದಿಯು [[ಮೆಡಿಟೆರೇನಿಯನ್ ಸಮುದ್ರ|ಮೆಡಿಟೆರೇನಿಯನ್ ಸಮುದ್ರವನ್ನು]] ಸೇರುತ್ತದೆ. ಪ್ರಾಚೀನ ಕಾಲದಿಂದಲೂ [[ಈಜಿಪ್ಟಿನ ನಾಗರಿಕತೆ|ಈಜಿಪ್ಟಿನ ನಾಗರಿಕತೆಯು]] ಸಂಪೂರ್ಣವಾಗಿ ನೈಲ್ ನದಿಯನ್ನೇ ಅವಲಂಬಿಸಿದೆ. ಪ್ರಾಚೀನ ಈಜಿಪ್ಟಿನ ಎಲ್ಲಾ ಸಾಂಸ್ಕೃತಿಕ ಮತ್ತು ಐತಿಹಾಸಿಕ ತಾಣಗಳು ನೈಲ್ ನದಿಯ ದಡದಲ್ಲಿಯೇ ಇವೆ.
 
== ನೈಲ್ ಶಬ್ದದ ವ್ಯುತ್ಪತ್ತಿಉತ್ಪತ್ತಿ ==
[[ಚಿತ್ರ:Iteru.png|thumb|]]
ನೈಲ್ ಪದವು [[ಗ್ರೀಕ್]] ಭಾಷೆಯ ನದಿ ಕಣಿವೆ ಎಂಬರ್ಥ ಕೊಡುವ ನೈಲೋಸ್ ಎಂಬ ಶಬ್ದದಿಂದ ಬಂದಿದೆ. ಪ್ರಾಚೀನ ಈಜಿಪ್ಟಿನ ಭಾಷೆಯಲ್ಲಿ ಈ ನದಿಯನ್ನು ಇಟೇರು ( ಅರ್ಥ: ಮಹಾ ನದಿ ) ಎಂದು ಕರೆಯುತ್ತಿದ್ದರು. [[ಕಾಪ್ಟಿಕ್]] ನುಡಿಯಲ್ಲಿ ನೈಲ್ ನದಿಯ ಹೆಸರು ಪಿಯಾರೋ ಅಥವಾ ಫಿಯಾರೋ ( ಅರ್ಥ : ನದಿ ಯಾ ಮಹಾಕಾಲುವೆ ) ಎಂಬುದಾಗಿದೆ.
"https://kn.wikipedia.org/wiki/ನೈಲ್" ಇಂದ ಪಡೆಯಲ್ಪಟ್ಟಿದೆ