ನಾಗೇಶ ಹೆಗಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ಚುಟುಕು}}
[[ಚಿತ್ರ:Iruvudondebhumi.jpg|thumb|250px150px|ನಾಗೇಶ ಹೆಗಡೆಯವರ '''ಇರುವುದೊಂದೇ ಭೂಮಿ''' ಪುಸ್ತಕ ಕನ್ನಡದಲ್ಲಿ ಮಹತ್ವದ ಕೃತಿಗಳಲ್ಲೊಂದು]]
 
'''ನಾಗೇಶ ಹೆಗಡೆ''' [[ಕನ್ನಡ|ಕನ್ನಡದ]] ಪ್ರಮುಖ ಲೇಖಕರಲ್ಲೊಬ್ಬರು - ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕತ೯ರಾಗಿ ವಿಭಿನ್ನ ಪಾತ್ರಗಳನ್ನು ವಹಿಸಿದವರು. ಇವರು [[ಸುಧಾ]] ವಾರಪತ್ರಿಕೆಯ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿದ್ದಾರೆ ಮತ್ತು ಹಲವಾರು ಲೇಖಕರಿಗೆ [[ಪ್ರಜಾವಾಣಿ]], [[ಸುಧಾ]] ಪತ್ರಿಕೆಗಳಲ್ಲಿ ಅವಕಾಶ ನೀಡಿ ಪ್ರೋತ್ಸಾಹ ನೀಡಿದ್ದಾರೆ. ಅಕ್ಷರ ಪ್ರಕಾಶನ ಪ್ರಕಟಿಸಿದ ಇವರ '''[[ಇರುವುದೊಂದೇ ಭೂಮಿ]]''' ಪುಸ್ತಕ ಕನ್ನಡದಲ್ಲಿ ಪರಿಸರ, ವಿಜ್ಞಾನದ ಬಗ್ಗೆ ಮೂಡಿ ಬಂದ ಮಹತ್ವದ ಕೃತಿಗಳಲ್ಲೊಂದು.
"https://kn.wikipedia.org/wiki/ನಾಗೇಶ_ಹೆಗಡೆ" ಇಂದ ಪಡೆಯಲ್ಪಟ್ಟಿದೆ