ಉದಯಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
ಉದಯಕುಮಾರ್ ಅವರ ನಿಜವಾದ ಹೆಸರು ಸೂರ್ಯನಾರಾಯಣ ಶಾಸ್ತ್ರಿ.( [[೧೬.೦೩.೧೯೩೫ - ೨೬.೧೨.೧೯೮೫]] )ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್‌ನಲ್ಲಿ ಶ್ಯಾನುಭೋಗರಾಗಿದ್ದರು.ವ್ಯಾಯಾಮ ಶಿಕ್ಷಕರಾಗಿದ್ದ ಇವರು,ಆಕಸ್ಮಿಕವಾಗಿ [[ಗುಬ್ಬಿ ರಂಗಭೂಮಿ]] ಸೇರಿದರು.ಅಲ್ಲಿಂದ [[ಭಾಗ್ಯೋದಯ]] ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶವೂ ಆಯಿತು.ಈ ಚಿತ್ರದ ನಿರ್ಮಾಪಕರಾದ ಭಕ್ತವತ್ಸಲ ಮತ್ತು ಎ.ಸಿ.ನರಸಿಂಹಮೂರ್ತಿಯವರು ತಮ್ಮ ಉದಯ ಪ್ರೊಡಕ್ಷನ್ಸ್ ಲಾಂಛನಕ್ಕೆ ಹೊಂದುವಂತೆ ಇವರಿಗೆ '''ಉದಯಕುಮಾರ್''' ಎಂದು ನಾಮಕರಣವನ್ನು ಮಾಡಿದರು.[[ರತ್ನಗಿರಿ ರಹಸ್ಯ]] ಚಿತ್ರದ ಟಾರ್ಜಾನ್ ಮಾದರಿಯ ಪಾತ್ರ ಇವರಿಗ ಹೆಸರು ತಂದಿತು.
[[ಸೇಡಿಗೆ ಸೇಡು]] ಇವರ '''ನೂರನೆ'''ಯ ಚಿತ್ರ.[[ವರ್ಣಚಕ್ರ]] ಇವರ ಕೊನೆಯ ಚಿತ್ರ.ಇವರು ಒಟ್ಟು ೨೨೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
 
ತನ್ನ ೨೯ವರ್ಷಗಳ ಸಾರ್ಥಕ ನಟನಾ ಜೀವನದಲ್ಲಿ, ಉದಯಕುಮಾರ್ ಸುಮಾರು ೧೫೩ ಕನ್ನಡ ಚಿತ್ರಗಳಲ್ಲೂ, ೧೫ ತೆಲುಗು, ೬ ತಮಿಳು ಹಾಗೂ ೧ ಹಿಂದೀ ಚಿತ್ರದಲ್ಲಿ ಅಭಿನಯಿಸಿದ್ದರೆಂದರೆ, ಯಾರಿಗಾದರೂ ಚಿತ್ರರಂಗದಲ್ಲಿ ಅವರಿಗಿದ್ದ ಜನಪ್ರಿಯತೆಯ ಅರಿವಾಗಬಹುದು. ಕನ್ನಡದ ವರನಟ ನಟಸಾರ್ವಭೌಮ ರಾಜ್ ಕುಮಾರ್ ಜೊತೆಯೇ ೩೬ ಚಿತ್ರಗಳಲ್ಲಿ ಈ ನಟಸಾಮ್ರಾಟ್ ಅಭಿನಯಿಸಿದ್ದರೆಂದರೆ, ರಾಜ್ ಕುಮಾರ್-ಉದಯ ಕುಮಾರ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಮಾಡಿದ್ದ ಮೋಡಿ ಎಂತಹದ್ದು ಎಂದು ಯಾರಾದರೂ ಸುಲಭವಾಗಿ ಅರ್ಥೈಸಬಹುದು.ವಿಷೇಶವೆಂದರೆ "ಚಂದ್ರಕುಮಾರ" ಚಿತ್ರದಲ್ಲಿ ಉದಯಕುಮಾರ್ ನಾಯಕನಾಗಿದ್ದರೆ, ರಾಜ ಕುಮಾರ್ ಖಳನಾಯಕನಾಗಿ ಅಭಿನಯಿಸಿದ್ದರು,,"ನಮನ".
== ಇವರು ಅಭಿನಯಿಸಿದ ಕೆಲವು ಚಿತ್ರಗಳು ==
* ಭಾಗ್ಯೋದಯ
"https://kn.wikipedia.org/wiki/ಉದಯಕುಮಾರ್" ಇಂದ ಪಡೆಯಲ್ಪಟ್ಟಿದೆ