"ಶಿವರಾಮ ಕಾರಂತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(→‎ಮಕ್ಕಳ ಶಿಕ್ಷಣ: ಶಿವರಮ ಕಾರನ್ಥ ಕನಿಕೆ)
ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. [[ಕರ್ನಾಟಕ]]ದ ಮೂಲೆ ಮೂಲೆ, [[ಭಾರತ | ಭಾರತದ]] ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ತಮ್ಮ ಕೊನೆಗಾಲದವರೆಗೂ ಪ್ರವಾಸ ಮಾಡಿದ್ದರು.
 
[[ಜ್ಞಾನಪೀಠ]], [[ಪದ್ಮಭೂಷಣ]], [[ಪಂಪ ಪ್ರಶಸ್ತಿ]], [[ನಾಡೋಜ ಪುರಸ್ಕಾರ]], ಹಲವುಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ "ಕಾರಂತಜ್ಜ" ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.
 
==ಸಾಲಿಗ್ರಾಮದಲ್ಲಿ ಸ್ಮಾರಕ==
೧,೦೦೭

edits

"https://kn.wikipedia.org/wiki/ವಿಶೇಷ:MobileDiff/315855" ಇಂದ ಪಡೆಯಲ್ಪಟ್ಟಿದೆ