"ಮೊದಲನೆಯ ಕೆಂಪೇಗೌಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚು (r2.7.2) (Robot: Adding ta:கெம்பெ கவுடா)
'''ಮೊದಲನೆಯ ಕೆಂಪೇಗೌಡ'''ನು (೧೫೧೩-೧೫೬೯) [[ವಿಜಯನಗರ ಸಾಮ್ರಾಜ್ಯ|ವಿಜಯನಗರ ಸಾಮ್ರಾಜ್ಯದ]] ಸಾಮಂತವಾಗಿದ್ದ [[ಯಲಹಂಕ|ಯಲಹಂಕದ]] ಪಾಳೇಗಾರನಾಗಿದ್ದನು. ಮೊದಲಿಗೆ, ಅವನು ನಿರ್ಮಿಸಿದ ಆ ಪಟ್ಟಣವನ್ನು ಬೆಂದಕಾಳೂರು ಎಂದು ಕರೆದನು. ನಂತರ, ಬ್ರಿಟಿಷರು ಭಾರತವನ್ನು ಆಕ್ರಮಿಸಿದಾಗ, ಅವರು ಅದನ್ನು [[ಬ್ಯಾಂಗಲೋರ್]] ಎಂದು ಪುನರ್‌ನಾಮಕರಣ ಮಾಡಿದರು. ಈಗ ಸರ್ಕಾರವು ಅಧಿಕೃತವಾಗಿ ಈ ಪಟ್ಟಣವನ್ನು ಬೆಂಗಳೂರು ಎಂದೇ ಕರೆಯುತ್ತದೆ. ಅವನು ಭಾರತದ ನಗರವಾದ ಬೆಂಗಳೂರನ್ನು ೧೫೩೭ರಲ್ಲಿ ಸ್ಥಾಪಿಸಿದನೆಂದು ನಂಬಲಾಗಿದೆ.
[[ವರ್ಗ:ಬೆಂಗಳೂರಿನ ಇತಿಹಾಸ]]
 
[[en:Kempe Gowda I]]
 
{{ಚುಟುಕು}}
 
[[en:Kempe Gowda I]]
[[ta:கெம்பெ கவுடா]]
೧,೬೬೪

edits

"https://kn.wikipedia.org/wiki/ವಿಶೇಷ:MobileDiff/315634" ಇಂದ ಪಡೆಯಲ್ಪಟ್ಟಿದೆ