ಹೋಟ್ಜೆನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
 
==ನಡವಳಿಕೆ==
[[File:Hoatzin chick.jpg]]
ಇದು ಮರದ ಮೇಲೆ ವಾಸಿಸುವ ಹಕ್ಕಿಯಾದರೂ ಹಾರುವುದನ್ನು ಹೊಸದಾಗಿ ಕಲಿಯುತ್ತಿರುವ ಹಕ್ಕಿಯಂತೆ ತಡಬಡಾಯಿಸುತ್ತ ಹಾರುತ್ತದೆ. ಇದರ ಮರಿಗಳಿಗೆ ಆರ್ಕಿಯೋಪ್ಟೆರ ಡೈನೊಸಾರ್ ಗಳಿಗೆ ಇದ್ದಂತೆ ರೆಕ್ಕೆಗಳ ತುದಿಯಲ್ಲಿ ಉಗುರುಗಳಿರುತ್ತವೆ. ಮರಿಗಳು ಉಗುರುಗಳ ಸಹಾಯದಿಂದ ನೇತಾಡಿಕೊಂಡು ಚಲಿಸುತ್ತವೆ. ಮರಿಗಳು ಬೆಳೆದಂತೆ ಈ ಉಗುರುಗಳು ಉದುರಿ ಹೋಗುತ್ತವೆ. ಉರಗಗಳ ಮುಂಗಾಲುಗಳು ಮಾರ್ಪಟ್ಟು ಹಕ್ಕಿಗಳಲ್ಲಿ ರೆಕ್ಕೆಗಳಾಗಿದ್ದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.
 
"https://kn.wikipedia.org/wiki/ಹೋಟ್ಜೆನ್" ಇಂದ ಪಡೆಯಲ್ಪಟ್ಟಿದೆ