ಹೂವಿನ ಹಿಪ್ಪರಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೫ ನೇ ಸಾಲು:
 
 
'''ಹೂವಿನ ಹಿಪ್ಪರಗಿ''' ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ.ಇದು [[ಬಿಜಾಪುರ]] ಜಿಲ್ಲೆಯ ಸಬಸವನ್[[ಬಸವನ ಬಾಗೇವಾಡಿ]] ತಾಲ್ಲೂಕಿನಲ್ಲಿದೆ. [[ಹೂವಿನ ಹಿಪ್ಪರಗಿ]] ಗ್ರಾಮವು [[ಬಿಜಾಪುರ]] - [[ಮುದ್ದೇಬಿಹಾಳ]] ರಾಜ್ಯ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಾಪೂರದಿಂದ[[ವಿಜಾಪೂರ]]ದಿಂದ ಸುಮಾರು ೫೫ ಕಿ. ಮಿ. ದೂರ ಇದೆ.
 
=='''ಚರಿತ್ರೆ'''==
 
[[ಹೂವಿನ ಹಿಪ್ಪರಗಿಯಲ್ಲಿಹಿಪ್ಪರಗಿ]]ಯಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರ, ವ್ಯಾಪಾರ ಕೇಂದ್ರ, ಹಣಕಾಸು ಕೇಂದ್ರ, ಸಾರಿಗೆ ಕೇಂದ್ರ, ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಸಿಂಡಿಕೇಟ್ ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.
 
=='''ದೇವಾಲಯಗಳು'''==
೪೯ ನೇ ಸಾಲು:
=='''ಶಿಕ್ಷಣ'''==
 
'''ಗ್ರಾಮದಲ್ಲಿರುವ ಶಿಕ್ಷಣ ಸಂಸ್ಥೆಗಳು'''
ಗ್ರಾಮದಲ್ಲಿ '''ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ''', '''ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ''' ಹಾಗೂ '''ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ''', '''ಸರಕಾರಿ ಹಿರಿಯ ಆಶ್ರಮ ಪ್ರಾಥಮಿಕ ಶಾಲೆ''', '''ಪರಮಾನಂದ ಹಿರಿಯ ಪ್ರಾಥಮಿಕ ಶಾಲೆ''','''ಸಿದ್ದಾರೂಢ ಕಿರಿಯ ಪ್ರಾಥಮಿಕ ಶಾಲೆ''' ಮತ್ತು '''ಎಸ್.ಪಿ.ಕಿರಿಯ ಪ್ರಾಥಮಿಕ ಶಾಲೆ'''ಗಳು ಇವೆ.ಅದರಂತೆ '''ವಿಶ್ವಚೇತನ ಪ್ರೌಡ ಶಾಲೆ''', '''ಶ್ರೀ ಎಮ್.ಜಿ.ಕೋರಿ & ಡಾ|| ಬಿ.ಜಿ.ಬ್ಯಾಕೋಡ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ''', '''ಶ್ರೀ ಗುರು ಪರಮಾನಂದ ಕೈಗಾರಿಕಾ ತರಬೇತಿ ಕೇಂದ್ರ''', '''ಎಮ್.ಕೆ. ಕೈಗಾರಿಕಾ ತರಬೇತಿ ಕೇಂದ್ರ''', '''ನ್ಯಾಶನಲ್ ಕೈಗಾರಿಕಾ ತರಬೇತಿ ಕೇಂದ್ರ''' ಮತ್ತು '''ಶಾರದಾ ಕೈಗಾರಿಕಾ ತರಬೇತಿ ಕೇಂದ್ರ'''ಗಳು ಇವೆ.
 
* '''ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ'''
* '''ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ'''
* '''ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ'''
* '''ಸರಕಾರಿ ಹಿರಿಯ ಆಶ್ರಮ ಪ್ರಾಥಮಿಕ ಶಾಲೆ'''
* '''ಪರಮಾನಂದ ಹಿರಿಯ ಪ್ರಾಥಮಿಕ ಶಾಲೆ'''
* '''ಸಿದ್ದಾರೂಢ ಕಿರಿಯ ಪ್ರಾಥಮಿಕ ಶಾಲೆ'''
* '''ಎಸ್.ಪಿ.ಕಿರಿಯ ಪ್ರಾಥಮಿಕ ಶಾಲೆ'''
*
* '''ವಿಶ್ವಚೇತನ ಪ್ರೌಡ ಶಾಲೆ'''
* '''ಶ್ರೀ ಎಮ್.ಜಿ.ಕೋರಿ & ಡಾ|| ಬಿ.ಜಿ.ಬ್ಯಾಕೋಡ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ'''
*
* '''ಶ್ರೀ ಗುರು ಪರಮಾನಂದ ಕೈಗಾರಿಕಾ ತರಬೇತಿ ಕೇಂದ್ರ'''
* '''ಎಮ್.ಕೆ. ಕೈಗಾರಿಕಾ ತರಬೇತಿ ಕೇಂದ್ರ'''
* '''ನ್ಯಾಶನಲ್ ಕೈಗಾರಿಕಾ ತರಬೇತಿ ಕೇಂದ್ರ'''
* '''ಶಾರದಾ ಕೈಗಾರಿಕಾ ತರಬೇತಿ ಕೇಂದ್ರ''
 
=='''ರಾಜಕೀಯ'''==
 
[[ಹೂವಿನ ಹಿಪ್ಪರಗಿ]] ಗ್ರಾಮವು ಬಿಜಾಪುರ ಜಿಲ್ಲೆಯ '''[[ದೇವರ ಹಿಪ್ಪರಗಿ]]''' ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
 
=='''ಆರೋಗ್ಯ'''==
 
ಗ್ರಾಮದಲ್ಲಿ '''ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆಕೇಂದ್ರ'''ವಿದೆ.
 
=='''ವಿದ್ಯುತ್ ಪರಿವರ್ತನಾ ಕೇಂದ್ರ'''==
 
'''೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರವುಕೇಂದ್ರ''ವು ಗ್ರಾಮದ ಹಾಗೂ ಸುತ್ತಲಿನ ಹಳ್ಳಿಗಳಿಗೆ ವಿದ್ಯುತ್ ಒದಗಿಸುತ್ತದೆ.
"https://kn.wikipedia.org/wiki/ಹೂವಿನ_ಹಿಪ್ಪರಗಿ" ಇಂದ ಪಡೆಯಲ್ಪಟ್ಟಿದೆ