ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಪುಟದ ಮಾಹಿತಿ ತಗೆದು 'ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ¸...' ಎಂದು ಬರೆಯಲಾಗಿದೆ
೧ ನೇ ಸಾಲು:
[[ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ¸ÀºÀ]] ಕ್ಕೆ ಪುನಃ ನಿರ್ದೇಶಿತ
 
=== ಪೀಠಿಕೆ ===
-----------------------------------------
'''ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ''' ಶ್ರೀ ಮಧ್ವಾಚಾರ್ಯರು ಬರೆದ '''ಮಹಾಭಾರತ ತಾತ್ಪರ್ಯ ನಿರ್ಣಯ''' ಅಥವಾ ಶ್ರೀಮನ್ಮಹಾಭಾರತಮ್ ಗ್ರಂಥದಲ್ಲಿ ಬರುವ ದ್ವೈತ ಸಿದ್ಧಾಂತ
ಮಧ್ವರ ಶ್ರೀಮನ್ಮಹಾಭಾರತಮ್ [ಭಗವದ್ಗೀತೆಯ ತಾತ್ಪರ್ಯದಲ್ಲಿ ಕೆಲವನ್ನು ಮಾತ್ರಾ ಆರಿಸಿಕೊಂಡಿದೆ]
ಮಹಾಭಾರತದಲ್ಲಿ ವ್ಯಾಸ ಶುಕ ಸಂವಾದ
* ಶ್ರೀ ಮಧ್ವಾಚಾರ್ಯರು ತಮ್ಮ ದ್ವೈತ ದರ್ಶನ ದಲ್ಲಿ ಯಾವುದೇ ಅನುಮಾನ ಬಂದಲ್ಲಿ , ಅದರ ಪರಿಹಾರಕ್ಕೆ, ಶ್ರೀಮನ್ಮಹಾಭಾರತಮ್ ಅಥವಾ ಮಹಾಭಾರತ ತಾತ್ಪರ್ಯ ನಿರ್ಣಯವನ್ನು ನೋಡಬೇಕೆಂದು ತಿಳಿಸಿದ್ದಾರೆ. ಅದರಲ್ಲಿ ತಮ್ಮ ದರ್ಶನವನ್ನು ಸ್ಪಷ್ಟ ವಾಗಿ ತಿಳಿಸಿರುವುದಾಗಿ ಹೇಳಿದ್ದಾರೆ.
 
=== ಸಾಂಖ್ಯವಾದ ===
----------------------------
ಸಾಂಖ್ಯವಾದ ಮಾಧ್ವಮತನುಸಾರ↓
*[ಮಹಾಭಾರತದಲ್ಲಿ ವ್ಯಾಸ ಶುಕ ಸಂವಾದ ಪುಟ ೮೫೨ ಸಾಂಖ್ಯವಾದ ಮಾಧ್ವಮತನುಸಾರ]
*'''ಶ್ರೀಹರಿ'''
---↓---
*ಮಹತ್ ತತ್ವ [ಬ್ರಹ್ಮ]
---↓---
*ಅಹಂಕಾರ ತತ್ವ ಕ್ಕೆ
ಮೂರು ವಿಧ : ನಿಯಾಮಕರು -> →→→→ಶೇಷ -ರುದ್ರರು
---↓---
#ಸಾತ್ವಿಕ ಅಹಂಕಾರ - ದೇವ ದೇಹಗಳು - ಮನಸ್ತತ್ವ
#ರಾಜಸ ಅಹಂಕಾರ - ಹತ್ತು ಇಂದ್ರಿಯಗಳು
#ತಾಮಸ ಅಹಂಕಾರ - [ಗಣಪತಿ] ಆಕಾಶ
 
=== ತತ್ವ ಮತ್ತು ದೇವತೆಗಳು ===
-----------------------------
*'''ತನ್ಮಾತ್ರೆಗಳು ಮತ್ತು ದೇವತೆಗಳು'''
# ಬುದ್ಧಿ ತತ್ವ-ಭಾರತಿ, ಸರಸ್ವತಿಯ ಪುತ್ರರು [ಅಮರರು]
#ಶಬ್ದ ಸ್ಪರ್ಶಕ್ಕೆ -ಸೌಪರ್ಣಿ
#ರೂಪ ರಸಕ್ಕೆ - ವಾರುಣಿ.
#ಗಂಧಕ್ಕೆ - ಪಾರ್ವತಿ
*'''ಇಂದ್ರಿಯ ದೇವತೆಗಳು :'''
# ಕಣ್ಣು - ಸೂರ್ಯ. ೨.ಕಿವಿ - ದಿಗ್ದೇವತೆಗಳು
# ಮೂಗು -ಅಶ್ವಿನೀದ್ವಯರು
# ನಾಲಿಗೆ - ವರುಣ.
# ಚರ್ಮ-ಅಹಂಕಾರಿಕ ಪ್ರಾಣ. ೬.ವಾಕ್ - ವಹ್ನಿ. ೭.ಪಾಣಿ-ದಕ್ಷ. ೮. ಪಾದ - ಜಯಂತ. ೯. ಪಾಯು -ಮಿತ್ರ.
# ಉಪಸ್ಥೇ - ಮನು.
*'''ಪಂಚ ಭೂತಗಳು'''
# ಆಕಾಶ - ಗಣಪತಿ.
#೨.ವಾಯು - ಮರುತ್ತು.
# ತೇಜ - ಅಗ್ನಿ
# ಅಪ್ - ವರುಣ,
# ಪೃಥ್ವಿ - ಶನೈಶ್ವರ-ಧರೆ
 
=== ಇಪ್ಪತ್ತೈದು ಮುಖ್ಯ ತತ್ವಗಳು ===
-----------------------------
# ಇಚ್ಛಾ - ಶ್ರೀದೇವಿ , ಭಾರತಿ.:
# ದ್ವೇಷ - ಕಲಿ ;
# ದುಃಖ -ದ್ವಾಪರ ;
# ಸುಖ - ಮುಖ್ಯ ಪ್ರಾಣ ;
# ಧೈರ್ಯ -ಸರಸ್ವತಿ ಭಾರತಿಯರು ;
# ಚೇತನೆ - ಶ್ರೀದೇವಿ ;
# ದೇಹ - ತತ್ತಜ್ಜೀವರು [ಏಳು ವಿಕಾರಗಳು] [ಭಾರತಿ ಮುಖ್ಯ ಪ್ರಾಣನ ಪತ್ನಿ]
*ಒಟ್ಟು ೩೨ ತತ್ವಗಳು ; ಇವು ಕ್ಷೇತ್ರ: -ಶ್ರೀಹರಿ ಕ್ಷೇತ್ರಜ್ಞ (ಪುಟ ೮೫೪)
+. ಭಾರತಿ : ಮುಖ್ಯ ಪ್ರಾಣನ ಪತ್ನಿ
* ಬುದ್ಧಿ : ಸರಸ್ವತಿ, ಮಹತ್ : ಬ್ರಹ್ಮ ದೇವ, ಅವ್ಯಕ್ತ : ಮಹಾಲಕ್ಷ್ಮಿ;
* ಶ್ರೀಹರಿಯು ಸರ್ವೋತ್ತಮನೆಂದು ಅರಿಯದವರಿಗೆ ಮೋಕ್ಷವಿಲ್ಲ.
* ವಿಷ್ಣು -ಮಾಯೆ, ಸೃಷ್ಟಿ ವಿಚಾರ. ಆಂಗಿರಸರು, ಆದಿತ್ಯರು, ವಿಶ್ವೇ ದೇವತೆಗಳು, ಪಿತೃಗಳು. ಮರುತ್ತುಗಳು , ಸಾರಸ್ವತರು. -ಇವುಗಳ ವಿವರಣೆ ಇದೆ.
* ಚರ್ವಾಕ, ಬೌದ್ಧ , ಸಾಂಖ್ಯ, ವೈಶೇಶಿಕ, ಮಾಧ್ಯಮಿಕ, ಪಾಶುಪತ, ಮತ ಖಂಡನೆ, ಮತ್ತು ತತ್ವ ವಿಚಾರ; ಇತರೆಲ್ಲ ಪಾಷಂಡಿಗಳ ಖಂಡನೆ ಮಾಡಿದ್ದಾರೆ.
=== ಶ್ರೀಮನ್ಮಹಾಭಾರತಮ್ ನಲ್ಲಿ ಇತರ ವಿಚಾರಗಳು ===
------------------------------------------
 
=== ಆಧಾರ ===
------------------------------
*ಮಧ್ವರ ಶ್ರೀಮನ್ಮಹಾಭಾರತಮ್