ಶೂರ್ಪನಖಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಶೂರ್ಪನಖಿ ರಾವಣನ ಸಹೋದರಿ
 
new article
೧ ನೇ ಸಾಲು:
[[File:Events at Panchavati forest.jpg|thumb|The bottom right corner shows Surpanakha's nose being cut by Lakshmana]]
ಶೂರ್ಪನಖಿ ರಾವಣನ ಸಹೋದರಿ
 
ಶೂರ್ಪನಖಿ [[ರಾವಣ]]ನ ಸಹೋದರಿ. [[ವಾಲ್ಮೀಕಿ]] ಯ ಅನುಸಾರ [[ರಾಮಾಯಣ]]ದ ಎಲ್ಲಾ ಘಟನೆಗಳಗೆ ಮೂಲ ಪ್ರೇರಣೆಯ ಎರಡು ಪಾತ್ರಗಳಲ್ಲಿ ಒಬ್ಬಳು. ಇನ್ನೊಬ್ಬಳು [[ಕೈಕೇಯಿ]] ರಾಮಾಯಣದ ಅನುಸಾರ ಶೂರ್ಪನಖಿಯನ್ನು ದುಷ್ಟಬುದ್ಧಿ ಎಂಬ ರಾಕ್ಷಸನಿಗೆ ಮದುವೆ ಮಾಡಿಕೊಡಲಗಿತ್ತು. ದುಷ್ಟಬುದ್ದಿಯನ್ನು ರಾವಣ ಕೊಲ್ಲಿಸಿದ ನಂತರ ಅಣ್ಣನ ಮೇಲೆ ಸಿಟ್ಟಾಗಿ ಶೂರ್ಪನಖಿ [[ದಂಡಕಾರಣ್ಯ]] ದ ಕಾಡುಗಳಲ್ಲಿ ತಿರುಗಾಡುತ್ತಿದ್ದಳು. ಹೀಗೆ ತಿರುಗಾಡುತ್ತಿದ್ದಾಗ ರಾಮನನ್ನು ಕಂಡು ಮೋಹಿಸಿ ಮದುವೆಯಾಗಲು ಪೀಡಿಸುತ್ತಾಳೆ.ರಾಮನು ಮದುವೆಯಾಗಲು ಒಪ್ಪದೆ ತಮ್ಮ [[ಲಕ್ಷಣ]]ನಲ್ಲಿಗೆ ಕಳುಹಿಸುತ್ತಾನೆ.ಅವನೂ ಒಪ್ಪದಿದ್ದಾಗ ಸಿಟ್ಟಾಗಿ ಸೀತೆಯ ಮೇಲೆ ಏರಿ ಹೋಗುತ್ತಾಳೆ. ಇದನ್ನು ತಡೆದ ಲಕ್ಷಣ ಶೂರ್ಪನಖಿಯ ಮೂಗು ಕತ್ತರಿಸುತ್ತಾನೆ. ಆಪಮಾನ ತಾಳಲಾಗದ ಶೂರ್ಪನಖಿ ಅಣ್ಣ [[ಖರಾಸುರ]]ನಲ್ಲಿಗೆ ಹೋಗಿ ದೂರು ಕೊಡುತ್ತ್ತಾಳೆ. ಖರಾಸುರನು ರಾಮನೊಂದಿಗೆ ಯುದ್ದ್ಧ ಮಾಡಿ ಮಡಿಯುತ್ತಾನೆ. ಅಲ್ಲಿಂದ ನೇರ ಶೂರ್ಪನಖಿ ತನ್ನ ಅಣ್ಣ ರಾವಣನಲ್ಲಿ ದೂರು ಕೊಡಲು ಲಂಕೆಗೆ ಹೋಗುತ್ತಾಳೆ.ರಾವಣನಲ್ಲಿ ತನ್ನ ಬವಣೆಯನ್ನು ಹೇಳಿಕೊಂಡು ಸೀತೆಯ ಗುಣ ಹಾಗೂ ಸೌಂದರ್ಯವನ್ನು ಉತ್ಪ್ರೇಕ್ಷೆ ಮಾಡಿ ಹೇಳಿ ರಾವಣನು ಸೀತೆಯನ್ನು ಅಪಹರಿಸುವಂತೆ ಮಾಡುತ್ತಾಳೆ. ಇದು ಮುಂದೆ ರಾಮ ರಾವಣರ ಯುದ್ಧದಲ್ಲಿ ಕೊನೆಗೊಳ್ಳುತ್ತದೆ.
{{ರಾಮಾಯಣ}}
[[hi:शूर्पणखा]]
[[id:Surpanaka]]
[[jv:Sarpakanaka]]
[[ml:ശൂർപ്പണഖ]]
[[mr:शूर्पणखा]]
[[ja:シュールパナカー]]
[[pt:Surpanakha]]
[[ru:Шурпанакха]]
[[ta:சூர்ப்பனகை]]
[[te:శూర్పణఖ]]
[[th:นางสำมนักขา]]
[[en:Surpanakha]]
"https://kn.wikipedia.org/wiki/ಶೂರ್ಪನಖಿ" ಇಂದ ಪಡೆಯಲ್ಪಟ್ಟಿದೆ