ಸರ್‌ ಆರ್ಥರ್‌ ಕೊನನ್‌ ಡೋಯ್ಲ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Adding ckb:ئارتەر کۆنان دۆیڵ
ಚು ಚಿತ್ರ Fina-01.jpgರ ಬದಲು ಚಿತ್ರ Sherlock_Holmes_and_Professor_Moriarty_at_the_Reichenbach_Falls.jpg ಹಾಕಲಾಗಿದೆ.
೮೧ ನೇ ಸಾಲು:
ಅವರು ತಮ್ಮ ಆತ್ಮಚರಿತ್ರೆಯಲ್ಲಿ ಒಬ್ಬ ರೋಗಿಯೂ ಕೂಡ ಅವರ ಆಸ್ಪತ್ರೆಯ ಬಾಗಿಲು ದಾಟಿ ಬರುತ್ತಿರಲಿಲ್ಲ ಎಂದು ಬರೆದಿದ್ದಾರೆ. ಇದರಿಂದಾಗಿ ಅವರಿಗೆ ತಮ್ಮ ಬರವಣಿಗೆಗೆ ಹೆಚ್ಚಿನ ಕಾಲಾವಕಾಶ ಸಿಗುತ್ತಿತ್ತಲ್ಲದೇ, 1891ರ ನವೆಂಬರ್‌ನಲ್ಲಿ ಅವರು ತಮ್ಮ ತಾಯಿಗೆ ಬರೆದ ಪತ್ರದಲ್ಲಿ : “ನಾನು ಹೋಮ್ಸ್‌ನ ವಧೆ ಮಾಡುವ ಬಗ್ಗೆ ಚಿಂತಿಸುತ್ತಿದ್ದೇನೆ... ಮತ್ತು ಎಲ್ಲರ ಒಳ್ಳೆಯದಕ್ಕಾಗಿ ಅವರನ್ನು ಮುಕ್ತಾಯಗೊಳಿಸುತ್ತಿದ್ದೇನೆ. ಅವರು ನನ್ನ ಯೋಚನೆಯನ್ನು ಉತ್ತಮ ಕೆಲಸದಿಂದ ಕಸಿದುಕೊಂಡಿದ್ದಾರೆ” ಎಂದು ಬರೆದಿದ್ದಾರೆ." ಅದಕ್ಕೆ ಅವರ ತಾಯಿಯು ಪ್ರತಿಕ್ರಿಯಿಸುತ್ತಾ, “ನೀನು ಏನು ಮಾಡಲು ಬಯಸಿದ್ದೀಯೋ ಅದನ್ನು ಮಾಡಬಹುದು, ಆದರೆ, ಜನಸಮೂಹ ಅದನ್ನು ಸಂತೋಷದಿಂದ ಸ್ವೀಕರಿಸುವುದಿಲ್ಲ” ಎಂದು ತಿಳಿಸಿದ್ದಾರೆ."
 
[[ಚಿತ್ರ:Fina-01Sherlock_Holmes_and_Professor_Moriarty_at_the_Reichenbach_Falls.jpg|left|thumb|upright|ಮೋಮ್ಸ್ ಹಾಗೂ ಮೊರಿಯಾರ್ಟಿ ಅವರುಗಳು ರೀಚೆನ್ಬಾಚ್ ಜಲಪಾತತದ ಬಳಿ ಜಗಳವಾಡುತ್ತಿರುವುದು. ಸಿಡ್ನೀ ಪ್ಯಾಜೆಟ್‌ರವರು ರಚಿಸಿರುವುದು.]]
1893 ಡಿಸೆಂಬರ್‌ನಲ್ಲಿ ತನ್ನ “ಪ್ರಮುಖವಾದ” ಐತಿಹಾಸಿಕ ಕಾದಂಬರಿಗಾಗಿ ಹೆಚ್ಚಿನ ಕೆಲಸವನ್ನು ಮಾಡಲು ಹೆಚ್ಚಿನ ಸಮಯವನ್ನು ವ್ಯಯಿಸಿದರು.