ಹೂವಿನ ಹಿಪ್ಪರಗಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox Indian Jurisdiction |type = village |native_name=ಹೂವಿನ ಹಿಪ್ಪರಗಿ |other_name= |taluk_names=ಬಿಜಾಪುರ |nearest_city=ಬಿ...
 
No edit summary
೬ ನೇ ಸಾಲು:
|nearest_city=[[ಬಿಜಾಪುರ]]
|parliament_const=[[ಬಿಜಾಪುರ]]
|assembly_const=[[ಹೂವಿನದೇವರ ಹಿಪ್ಪರಗಿ]]
|latd = 16.1833
|longd = 75.7000
೨೫ ನೇ ಸಾಲು:
 
 
ಹೂವಿನ ಹಿಪ್ಪರಗಿ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ. ಹೂವಿನ ಹಿಪ್ಪರಗಿ ಗ್ರಾಮವು ಬಿಜಾಪುರ - ಮುದ್ದೇಬಿಹಾಳ ಹೆದ್ದಾರಿಯಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಾಪೂರದಿಂದ ಸುಮಾರು ೭೫೫೫ ಕಿ. ಮಿ. ದೂರ ಇದೆ.
 
=='''ಚರಿತ್ರೆ'''==
 
ಹಿಪ್ಪರಗಿದಲ್ಲಿಹೂವಿನ ಹಿಪ್ಪರಗಿಯಲ್ಲಿ ಒಳ್ಳೆಯ ಶಿಕ್ಷಣ, ವ್ಯಾಪಾರ, ಹಣಕಾಸು, ಸಾರಿಗೆಯ ಕೇಂದ್ರವಾಗಿದೆ. ನೆಮ್ಮದಿ ಕೇಂದ್ರ, ಉಪ ತಹಶಿಲ್ದಾರರ ಕಚೇರಿ, ಬಿ.ಎಸ್.ಎನ್.ಎಲ್ ಕಚೇರಿ, ರೈತ ಸಂಪರ್ಕ ಕೇಂದ್ರ, ಬಸ್ ನಿಲ್ದಾಣ, ಅಂಚೆ ಕಚೇರಿ, ಸಿಂಡಿಕೇಟ್ ಬ್ಯಾಂಕ್ ಹಾಗೂ ಇತರೆ ಕಚೇರಿಗಳಿವೆ.
 
=='''ದೇವಾಲಯಗಳು'''==
 
'''ಶ್ರೀ ಗುರು ಪರಮಾನಂದ ದೇವಸ್ಥಾನ''', ಶ್ರೀ ಮಹಾಲಕ್ಷ್ಮಿ ದೇವಸ್ಥಾನ ,ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
 
=='''ಮಸೀದಿಗಳು'''==
೪೫ ನೇ ಸಾಲು:
=='''ಹಬ್ಬಗಳು'''==
 
ಪ್ರತಿವರ್ಷ '''ಶ್ರೀ ಪರಮಾನಂದ ಜಾತ್ರಾ ಮಹೋತ್ಸ ವ ''', ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
 
=='''ಶಿಕ್ಷಣ'''==
 
ಗ್ರಾಮದಲ್ಲಿ ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, '''ಪರಮಾನಂದ ಪ್ರಾಥಮಿಕ ಶಾಲೆ''' ಇವೆ.ಅದರಂತೆ '''ವಿಶ್ವಚೇತನ ಪ್ರೌಡ ಶಾಲೆ''', '''ಶ್ರೀ ಎಮ್.ಜಿ.ಕೆಕೋರಿ & ಡಾ|| ಬಿ.ಜಿ.ಬಿ ಬ್ಯಾಕೋಡ ಪದವಿಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ''', ಕೈಗಾರಿಕಾ ತರಬೇತಿ ಕೇಂದ್ರಗಳು ಒಳ್ಳೆಯ ಶಿಕ್ಷಣ ನೀಡುತ್ತಿವೆ.
 
=='''ರಾಜಕೀಯ'''==
"https://kn.wikipedia.org/wiki/ಹೂವಿನ_ಹಿಪ್ಪರಗಿ" ಇಂದ ಪಡೆಯಲ್ಪಟ್ಟಿದೆ