ಬಿ.ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪದ್ಮಶ್ರೀ ಪ್ರಶಸ್ತಿ - ಅಪ್ಡೇಟ್
೧ ನೇ ಸಾಲು:
'''ಬಿ.ಜಯಶ್ರೀ''' ವೃತ್ತಿರಂಗಭೂಮಿಯಿಂದ ಹಿಡಿದು,ಚಲನಚಿತ್ರ,ಕಿರುತೆರೆಯವರೆಗೆ ಎಲ್ಲ ರಂಗಗಳಲ್ಲೂ ಹೆಸರು ಮಾಡಿರುವ ಕಲಾವಿದೆ.ಹುಟ್ಟಿದ್ದು [[೧೯೫೦]], [[ಜೂನ್ ೯]]ರಂದು [[ಬೆಂಗಳೂರು|ಬೆಂಗಳೂರಿನಲ್ಲಿ]].ತಂದೆ ಬಸವರಾಜ್.ತಾಯಿ ಜಿ.ವಿ.ಮಾಲತಮ್ಮ.ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ [[ಗುಬ್ಬಿ ವೀರಣ್ಣ]]ನವರ ಮೊಮ್ಮಗಳು ಕೂಡಾ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ.ಇವರ ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಅವರನ್ನು ೨೦೧೦ ರಲ್ಲಿ ರಾಜ್ಯಸಭ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ.ಇವರು ಪ್ರಸಿದ್ಧ [http://en.wikipedia.org/wiki/National_School_of_Drama National School of Drama]ದಿಂದ ಪದವಿ ಪಡೆದಿದ್ದಾರೆ .ಇವರು [http://kn.wikipedia.org/wiki/%E0%B2%B0%E0%B2%82%E0%B2%97%E0%B2%BE%E0%B2%AF%E0%B2%A3 ರಂಗಾಯಣ] ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.
 
ಇವರು ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.
 
 
"https://kn.wikipedia.org/wiki/ಬಿ.ಜಯಶ್ರೀ" ಇಂದ ಪಡೆಯಲ್ಪಟ್ಟಿದೆ