ಬಿಜಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೭ ನೇ ಸಾಲು:
* '''ಕೋಟೆ''': ಬಿಜಾಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.
 
*'''ನೋಡಬೇಕಾದ ಸ್ಥಳಗಳು''': ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್‌ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್‌ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಇಬ್ರಾಹಿಂ ರೋಜಾ ಹಾಗೂ ರುಕ್ಮಾಂಗದ ಪಂಡಿತರ ಸಮಾಧಿ. ಇಬ್ರಾಹಿಂ ರೋಜಾದ ವಾಸ್ತುವೇ ತಾಜಮಹಲಿಗೆ ಬುನಾದಿಯೆಂದು ಹೇಳಲಾಗುತ್ತದೆ.
 
* '''ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)'''
೬೮ ನೇ ಸಾಲು:
* '''ಶಿವನ ಬೃಹತ ಪ್ರತಿಮೆ'''- ಭಾರತ ದೇಶದ ಮೂರನೇಯ ಬೃಹತ್ ಶಿವನ ಪ್ರತಿಮೆಯಾಗಿದೆ.
* '''ಶ್ರೀ ಸಿದ್ದೇಶ್ವರ ದೇವಾಲಯ'''
* '''ತೊರವಿ ನರಸಿಂಹ ದೇವಾಲಯ'''
* '''ಸಹಸ್ರ ಫಣಿ ಜಿನಾಲಯ'''
* [[ಆಲಮಟ್ಟಿ ಆಣೆಕಟ್ಟು]]
* [[ಬಸವನ ಬಾಗೇವಾಡಿ]]
"https://kn.wikipedia.org/wiki/ಬಿಜಾಪುರ" ಇಂದ ಪಡೆಯಲ್ಪಟ್ಟಿದೆ