ದೇವರಾಯನ ದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Revert to revision 30766 dated 2006-09-17 13:58:15 by Sritri using popups
Revert to revision 30769 dated 2006-09-17 14:12:12 by Sritri using popups
೧ ನೇ ಸಾಲು:
'''ದೇವರಾಯನದುರ್ಗ''' [[ ತುಮಕೂರು|ತುಮಕೂರಿನಿಂದ]] ೧೬ ಕಿ.ಮೀ. ದೂರದಲ್ಲಿದೆ. ತುಮಕೂರಿನಿಂದ ೧೦ ಕಿ.ಮೀ. ದಾಟಿದರೆ ಸಾಕು ಕಣ್ಣು ಕುಕ್ಕುವ ಹಾಗೆ, ದೇವರಾಯನದುರ್ಗ ಕಾಡು ಗೋಚರಿಸುತ್ತದೆ. ಇಲ್ಲಿ [[ಯೋಗ ನರಸಿಂಹ ]] ಮತ್ತು [[ಭೋಗಾನರಸಿಂಹ]] ದೇವಾಲಯಗಳಿವೆ. ದೇವರಾಯನದುರ್ಗದ ಸಮೀಪವಿರುವ [[ನಾಮದ ಚಿಲುಮೆ]] ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
 
 
ದೇವರಾಯನ ದುರ್ಗದ ಕಾದಿನಲ್ಲಿ ಚಿರತೆ ಇದೆ, ಕಾಡು ಹಂದಿ, ಮುಳ್ಳು ಹಂದಿ, ಜಿಂಕೆ ಮುಂತಾದ ಪ್ರಾಣಿಗಳು ಕಂಡು ಬರುತ್ತವೆ.. ಆದರೆ ಇದು ರಕ್ಷಿತಾರಣ್ಯವಲ್ಲದಿದ್ದರಿಂದ ಕಾಣಲುಕ್ಕೆ ಸಿಗುವುದು ಅಪರೂಪ. ಇತ್ತೀಚಿನ ವರದಿ ಪ್ರಕಾರ ದೇವರಾಯನದುರ್ಗದಲ್ಲಿ [[ಹುಲಿ ]]ಕೂಡ ಪತ್ತೆಯಾಗಿದೆ.
 
 
 
 
 
 
 
 
 
 
 
 
 
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ:ತುಮಕೂರು ಜಿಲ್ಲೆಯ ತಾಲೂಕುಗಳು]]
[[ವರ್ಗ:ಚುಟುಕು]]
"https://kn.wikipedia.org/wiki/ದೇವರಾಯನ_ದುರ್ಗ" ಇಂದ ಪಡೆಯಲ್ಪಟ್ಟಿದೆ