ಬಾಳೆ ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Robot: ru:Банан is a featured article
೩ ನೇ ಸಾಲು:
'''ಬಾಳೆಹಣ್ಣು'''
== ಬಾಳೆಹಣ್ಣು ಬೆಳೆಯುವ ರಾಜ್ಯಗಳು ==
ಬಾಳೆಹಣ್ಣಿಗೆ ಉಗಮಸ್ಥಾನ, ಭಾರತ. ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ. ಹೆಚ್ಚಾಗಿ, ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ಆಂಧ್ರ, ಹಾಗೂ ಪ.ಪಶ್ಶಿಮ ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಯೂರೋಪಿಯನ್ನರಲ್ಲಿ ಅಲೆಗ್ಸಾಂಡರ್, ಬಾಳೆಹಣ್ಣನ್ನು ಸವಿದ ಪ್ರಥಮನು. ಅವನು ತನ್ನ ದೇಶಕ್ಕೆ, ಬಾಳೆಹಣ್ಣಿನ್ನು ಪರಿಚಯಿಸಿದ.ಪುಟ್ಟಬಾಳೆ, ಅಥವಾ ಪುಟ್ಟ ಬಿಳೀ ನಂಜನಗೂಡಿನ ರಸಬಾಳೆ ಹೆಸರುವಾಸಿ. ಪುಟ್ಟಬಾಳೆ, ಅಥವಾ ದೇವರಬಾಳೆ. ಪುಟ್ಟಬಾಳೆ ಮತ್ತು ಪಚ್ಚಬಳೆ, ಅತಿ ಹೆಚ್ಚಾಗಿ ಎಲ್ಲೆಡೆ ಬಳಕೆಯಲ್ಲಿದೆ. ಏಲಕ್ಕಿ ಬಾಳೆ, ಹಾಗೂ ರಸಬಾಳೆ ಮೈಸೂರಿನಲ್ಲಿ ಹೆಚ್ಚಾಗಿ ದೊರೆಯುತ್ತದೆ. ನೇಂದ್ರಬಾಳೆ, ಮಲೆನಾಡಿನಲ್ಲಿ ಬಳಕೆಯಲ್ಲಿದೆ. ಆಫ್ರಿಕ, ಇಜಿಪ್ಟ್ ನಿಂದ ಅರಬ್ ವರ್ತಕರು, ವಿಶ್ವದಾದ್ಯಂತ ಬಾಳೆಯನ್ನು ಮಾರಾಟಮಾಡಿ ಪ್ರಸಿದ್ಧಪಡಿಸಿದರು.
 
== ಆಹಾರ ಸಂಶೋಧನಾಲಯಗಳ ವರದಿಗಳು ==
"https://kn.wikipedia.org/wiki/ಬಾಳೆ_ಹಣ್ಣು" ಇಂದ ಪಡೆಯಲ್ಪಟ್ಟಿದೆ