"ಬರ್ಮುಡಾ ತ್ರಿಕೋಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (r2.7.3) (Robot: Adding simple:Bermuda triangle)
 
=== ''ಮೇರಿ ಸೆಲೆಸ್ಟ್‌'' ===
1872ರಲ್ಲಿ ಕಾಣೆಯಾದ 282 ಟನ್ ತೂಕದ ''[[ಮೇರಿ ಸೆಲೆಸ್ತೆ|ಮೇರಿ ಸೆಲೆಸ್ಟ್]]'' [[ಬ್ರೈಗಂಟಿನ್|ಹಡಗು]] [[ಪೋರ್ಚುಗಲ್‌|ಪೊರ್ಚುಗಲ್]] ಕಡಲು ತೀರವನ್ನು ಬಿಟ್ಟಾಗ ಮುಳುಗಿದ್ದು ಇದು ಅಷ್ಟು ನಿಖರವಾಗಿ ಅಲ್ಲದಿದ್ದರೂ ಕೂಡ ಇದನ್ನು ಈ ತ್ರಿಕೋಣದಲ್ಲೇ ಮುಳುಗಿದ್ದು ಎಂದು ನಮೂದಿಸಲಾಗುತ್ತದೆ. ಬಹುಶ: ಮುಳುಗಿದ 207ಟನ್ ತೂಕದ ''ಮೇರಿ ಸೆಲೆಸ್ಟ್‌'' ಎಂಬ ಇನ್ನೊಂದು [[ಪ್ಯಾಡಲ್ ಸ್ಟೀಮರ್|ಉಗಿಹಡಗು]] ಸೆಪ್ಟೆಂಬರ್ 13, 1864ರಲ್ಲಿ [[ರೀಫ್|ಮಂಜುಗಡ್ಡೆ]]ಯೊಂದಕ್ಕೆ ಬಡಿದು ತಕ್ಷಣ ಮುಳುಗಿತು. ಇದನ್ನು ಮೇರಿ ಸೆಲೆಸ್ಟ್‌ ಹಡಗು ಎಂದು ನಮೂದಿಸಲಾಯಿತು ಎಂದುಕೊಳ್ಳಲಾಗಿದೆ.<ref name="Berg,2000"/><ref>{{cite web|url=http://www.shipwreckexpo.com/bermudashipwrecksmariceleste.htm |title=Mari Celeste Wreck |publisher=Shipwreckexpo.com |accessdate=2009-06-01}}</ref> ''ಮೇರಿ ಸೆಲೆಸ್ಟೆ '' ಕುರಿತಾಗಿ ಕುಶ್ಚೆ ಗುರುತಿಸಿದ ಹಲವಾರು ’ವಿಷಯಗಳು’ [[ಆರ್ಥರ್‌ ಕಾನನ್‌ ಡಾಯ್ಲ್‌|ಅರ್ಥರ್ ಕಾನನ್ ಡಯಲ್]] ಬರೆದ ಸಣ್ಣ ಕಥೆ [[ಜೆ. ಹ್ಯಾಬಾಕುಕ್ ಜೆಪ್ಸೋನ್ಸ್‌ನ ಹೇಳಿಕೆ|"ಜೆ.ಹಬಾಕುಕ್ ಜೊಸೆಫನ್ಸ್‌ ಸ್ಟೇಟ್‌ಮೆಂಟ್"]] (ನಿಜವಾದ ''ಮೇರಿ ಸೆಲೆಸ್ಟೆ '' ಘಟನೆಯ ಕುರಿತು ಬರೆದ ಕಾಲ್ಪನಿಕ ಕತೆ) ಕುರಿತಾದುದಾಗಿದೆ.
 
=== ''ಎಲೆನ್ ಆಸ್ಟಿನ್'' ===
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/307363" ಇಂದ ಪಡೆಯಲ್ಪಟ್ಟಿದೆ