ಅಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Robot: Adding tk:Molekula
ಚುNo edit summary
೧ ನೇ ಸಾಲು:
[[ಚಿತ್ರ:Atisane3.png|thumb|350px|ಅಣುವಿನಲ್ಲಿ ಪರಮಾಣುಗಳು ಒಂದಕ್ಕೊಂದು ಬೆಸೆದುಕೊಂಡಿರುದರ ಚಿತ್ರ.]]
[[ದ್ರವ್ಯ|ದ್ರವ್ಯಗಳಲ್ಲಿ]] ಅತ್ಯಂತ ಸೂಕ್ಷ್ಮವಾದ ಘಟಕವನ್ನು ಅಣು ಎನ್ನುತ್ತಾರೆ.ಪ್ರತಿಯೊಂದು ವಸ್ತುವನ್ನು ಅದರ ರಾಸಾಯನಿಕ ಮತ್ತು ಭೌತಿಕ ಗುಣಗಳು ನಾಶವಾಗದಂತೆ ವಿಭಾಗಿಸಬಹುದಾದ ಅತಿ ಚಿಕ್ಕದಾದ ಅಂಶವೆ ಅಣು.ಇದಕ್ಕಿಂತ ಚಿಕ್ಕದಾಗಿ ವಿಭಾಗಿಸಿದಾಗ ವಸ್ತುವು ನಾಶವಾಗಿ ಅದು ಯಾವ ಮೂಲಧಾತುಗಳಿಂದ ಮಾಡಲ್ಪಟ್ಟಿದೆಯೋ ಅವುಗಳ [[ಪರಮಾಣು]]ಗಳಷ್ಟೇ ಉಳಿಯುತ್ತದೆ.ಉದಾಹರಣೆಗೆ ನೀರಿನ ಬಿಂದುವನ್ನು ವಿಭಾಗಿಸುತ್ತಾ ಹೋದರೆ ಕೊನೆಯದಾಗಿ ನೀರಿನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ ಅಣು ಉಳಿಯುತ್ತದೆ.ಇದನ್ನು ಇನ್ನಷ್ಟು ವಿಭಾಗಿಸಲು ಪ್ರಯತ್ನಿಸಿದರೆ ಕೇವಲ [[ಆಮ್ಲಜನಕ]] ಹಾಗೂ [[ಜಲಜನಕ]]ದ ಪರಮಾಣುಗಳಷ್ಟೇ ಉಳಿಯುತ್ತದೆ.
 
[[ವರ್ಗ:ಅಣು ವಿಜ್ಞಾನ|*]]
"https://kn.wikipedia.org/wiki/ಅಣು" ಇಂದ ಪಡೆಯಲ್ಪಟ್ಟಿದೆ