"ಭಾರತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (r2.7.3) (Robot: Modifying lez:Гьиндистан to lez:Индия)
== ಹೆಸರಿನ ಉಗಮ ==
 
'''ಭಾರತ''' ಎಂಬ ಹೆಸರು "ಭರತವರ್ಷ" ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ಭಾರತ ಎಂಬ ಈ ಹೆಸರು ಮಹಾರಾಜಾ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿನ್ದ ಬ೦ದದ್ದು. "ಇಂಡಿಯಾ" ಎಂಬ ಹೆಸರು [[ಸಿಂಧೂ ನದಿ|ಸಿಂಧೂ ನದಿಯ]] ಇದರ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು ಹಿಂದುಸ್ಥಾನ.
 
== ಚರಿತ್ರೆ ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/305144" ಇಂದ ಪಡೆಯಲ್ಪಟ್ಟಿದೆ