ಭಾರತೀಸುತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಭಾರತೀಸುತ : ಸಾಹಿತ್ಯ
 
No edit summary
೧ ನೇ ಸಾಲು:
'''ಭಾರತೀಸುತ''' ಇದು '''ಎಸ್.ಆರ್.ನಾರಾಯಣರಾವ್''' ಇವರ ಕಾವ್ಯನಾಮ. ಇವರು [[೧೯೧೫]] [[ಮೇ ೧೫]] ೧೫ರಂದುರಂದು [[ಕೊಡಗು]] ಜಿಲ್ಲೆಯ [[ಮಡಿಕೇರಿ]] ತಾಲೂಕಿನ '''ಬಿಳಿಗೇರಿ''' ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಸುಬ್ಬಮ್ಮ ; ತಂದೆ ರಾಮಯ್ಯ.
 
ಎಸ್.ಆರ್.ನಾರಾಯಣರಾಯರು ಚಿಕ್ಕ ವಯಸ್ಸಿನಲ್ಲಿಯೆ [[ಭಾರತ]]ದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಇದು ಅವರ ಶಿಕ್ಷಣವನ್ನು ಅಪೂರ್ಣವನ್ನಾಗಿ ಮಾಡಿತು. ಆದರೂ ಸಹ, ಮದರಾಸಿನ (ಈಗ [[ಚೆನ್ನೈ]]) ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಕಾಲ [[ಮಡಿಕೇರಿ]]ಯ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಕೆಲಕಾಲ “'''ರಾಷ್ಟ್ರಬಂಧು'''” ಹಾಗು “'''ಗುರುವಾಣಿ'''” ಪತ್ರಿಕೆಗಳಿಗೆ ಸಂಪಾದಕರಾಗಿದ್ದರು.
೫೦ ನೇ ಸಾಲು:
* 'ಹುಲಿ ಬೋನು' , 'ಗಿರಿಕನ್ನಿಕೆ' , 'ಗಿಳಿಯು ಪಂಜರದೊಳಿಲ್ಲ' ಈ ಕಾದಂಬರಿಗಳಿಗೆ ಹಾಗು 'ಜಿಂಬ ಹಿಡಿದ ಮೀನು' ಈ ಕಥಾಸಂಕಲನಕ್ಕೆ [[ಕರ್ನಾಟಕ]] [[ರಾಜ್ಯ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ ದೊರೆತಿದೆ.
 
ಭಾರತೀಸುತರು [[೧೯೭೬]] [[ಎಪ್ರಿಲ್ಏಪ್ರಿಲ್ ೪]] ೪ರಂದುರಂದು ನಿಧನರಾದರು.
 
 
 
[[ವರ್ಗ:ಚುಟುಕು]] [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]]
{{ಚುಟುಕು}}
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ಸಾಹಿತಿಗಳು]]
{{ಜನನನಿಧನ|೧೯೧೫|೧೯೭೬}}
"https://kn.wikipedia.org/wiki/ಭಾರತೀಸುತ" ಇಂದ ಪಡೆಯಲ್ಪಟ್ಟಿದೆ