ಅ.ನಾ.ಪ್ರಹ್ಲಾದರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: replacing outdated link thehindu.com with hindu.com
No edit summary
೨ ನೇ ಸಾಲು:
Wikipedia ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅ.ನಾ.ಪ್ರಹ್ಲಾದ ರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ೨೨೩೫,೦೦೦ ಪದಬಂಧಗಳನ್ನು ರಚಿಸಿದ್ದಾರೆ. ಇದುವರೆವಿಗೂ ಇವರು ರಚಿಸಿರುವ ಪದಬಂಧಗಳಿಗಾಗಿ ಆರುಎಂಟು ಲಕ್ಷ ಸುಳುಹುಗಳನ್ನು ನೀಡಿದ್ದಾರೆ. ಇವರ ಪದಬಂಧಗಳು ಕನ್ನದದ ಪ್ರಮುಖ ಪ್ರತ್ರಿಕೆಗಳು ಹಾಗು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಪದಬಂಧ ರಚನೆಯಲ್ಲಿ ಭಾರತದಲ್ಲೇ ಇವರು ಅಗ್ರಗಣ್ಯರು ಎಂದು ಹೇಳಲಾಗಿದೆ.
 
 
೩೦ ನೇ ಸಾಲು:
 
ಇವರು ರಚಿಸಿದ ಡಾ.ರಾಜಕುಮಾರ್ ಅವರ ಆತ್ಮಚರಿತ್ರೆಯಾದ ಬಂಗಾರದ ಮನುಷ್ಯ ಪುಸ್ತಕ 'ಡಾ.ರಾಜಕುಮಾರ್: ದಿ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್'ಹೆಸರಿನಲ್ಲಿ ಇಂಗ್ಲಿಷ್ ಭಾಷೆಗೆ ಭಾಷಾಂತರಗೊಂದಿದೆ. ಈ ಪುಸ್ತಕ ಅಮೆರಿಕ ದೇಶದ ನ್ಯೂಜಸಿ೯ ನಗರದಲ್ಲಿ ಬಿಡುಗಡೆಗೊಂಡಿತು. ಆ ಸಂದಭ೯ದಲ್ಲಿ ಅ.ನಾ.ಪ್ರಹ್ಲಾದ ರಾವ್‌ ಅವರನ್ನು ಅಮೆರಿಕದ ನ್ಯೂಜಸಿ೯ ನಗರದ ಕನ್ನಡ ಸಂಘ ಬೃಂದಾವನ ಅಮೆರಿಕೆಗೆ ಕರೆಸಿಕೊಂಡು ಸನ್ಮಾನ ಮಾಡಿತು. ನಟರೊಬ್ಬರನ್ನು ಕುರಿತ ಮೊದಲ ಇಂಗ್ಲಿಷ್ ಪುಸ್ತಕ ಇದಾಗಿದ್ದು,ವಿದೇಶದಲ್ಲಿ ಬಿಡುಗಡಯಾದ ಡಾ.ರಾಜಕುಮಾರ್ ಕುರಿತ ಮೊದಲ ಪುಸ್ತಕವೂ ಆಗಿದೆ.
 
ಜೈತ್ರಯಾತ್ರೆ
 
ಹಿರಿಯ ಐ.ಎ.ಎಸ್ ಅಧಿಕಾರಿ ಕೆ.ಜೈರಾಜ್ ಅವರು ತಮ್ಮ ಆಡಳಿತ ಅನುಭವಗಳನ್ನು ಕುರಿತು ರಚಿಸಿದ "ಜೈತ್ರಯಾತ್ರೆ" ಪುಸ್ತಕವನ್ನು ಕನ್ನಡದಲ್ಲಿ ಅ.ನಾ.ಪ್ರಹ್ಲಾದರಾವ್ ಸಿದ್ಧಗೊಳಿಸಿದರು. ೨೦೧೧ರ ಜೂನ್ ತಿಂಗಳಿನಲ್ಲಿ ಮುಖ್ಯಮಂತ್ರಿ ಸದಾನಂದಗೌಡ ಈ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಇನ್ಫೋಸಿಸ್ ಅಧ್ಯಕ್ಞರಾದ ಎನ್.ಆರ್.ನಾರಾಯಣಮೂರ್ತಿ, ಜ್ಞಾನಪೀಠ ಪ್ರಶಸ್ತಿ ಸಮ್ಮಾನಿತ ಲೇಖಕ ಗಿರೀಶ್ ಕಾರ್ನಾಡ್, ಧರ್ಮಸ್ಥಳ ಕ್ಷೇತ್ರಪಾಲಕ ಶ್ರೀ ವೀರೇಂದ್ರ ಹೆಗ್ಗಡೆ, ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 
ವಸಂತ ಮಲ್ಲಿಕಾ
"https://kn.wikipedia.org/wiki/ಅ.ನಾ.ಪ್ರಹ್ಲಾದರಾವ್" ಇಂದ ಪಡೆಯಲ್ಪಟ್ಟಿದೆ