ಹುಬ್ಬಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2+) (Robot: Adding sr:Хубли-Дарвад
೩೭ ನೇ ಸಾಲು:
ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗೂ ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. [[ಅಮೇರಿಕ]]ದ [[ಜನರಲ್ ಮೋಟರ್ಸ್]] ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ.
 
== ಕೈಗಾರಿಕೆ ==
--[[ವಿಶೇಷ:Contributions/122.179.44.165|122.179.44.165]] ೦೮:೨೫, ೬ ಆಗಸ್ಟ್ ೨೦೧೨ (UTC)== ಕೈಗಾರಿಕೆ ==
ಹುಬ್ಬಳ್ಳಿಯು ಮುಖ್ಯವಾದ ಕೈಗಾರಿಕಾ ಕೇಂದ್ರವಾಗಿದೆ. ಕಿರ್ಲೋಸ್ಕರ ಎಲೆಕ್ಟ್ರಿಕ್ ಕಂಪನಿ, ಬಿಡಿಕೆ, ಕೆ ಎಮ್ ಎಫ್ ಮತ್ತು ಎನ್ ಜಿ ಈ ಎಫ್ ಇವುಗಳು ಇಲ್ಲಿರುವ ಕೆಲವು ಪ್ರಮುಖ ಉದ್ದಿಮೆಗಳಾಗಿವೆ. ತಾರಿಹಾಳ, ಗೋಕುಲ ರಸ್ತೆ ಮತ್ತು ರಾಯಾಪುರದಲ್ಲಿರುವ ಉದ್ದಿಮೆ ವಸಾಹತಿನಲ್ಲಿ ಸುಮಾರು ೧೦೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ.
 
ಜೂನ್ ೨೦೦೬ರಲ್ಲಿ ನಡೆದ ಐಟಿ ಮೇಳದ ಪರಿಣಾಮವಾಗಿ ಭಾರತದ ಕೆಲವು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಟಿ. ಸಿ. ಎಸ್., ಇನ್ಫೋಸಿಸ್ ಮತ್ತು ಇನ್ನು ಅನೇಕರು ಹುಬ್ಬಳ್ಳಿ ಧಾರವಾಡದಲ್ಲಿ ತಮ್ಮ ಕಂಪನಿಯ ಶಾಖೆಗಳನ್ನು ತೆರೆಯುವ ಭರವಸೆ ನೀಡಿದ್ದಾರೆ.
ಘ್ಃಝ್ಘ್ಃಣ್ಭ್ಭ್ಣ್ಭ್ಛ್ಛ್ವ್
 
== ಧಾರ್ಮಿಕ ==
"https://kn.wikipedia.org/wiki/ಹುಬ್ಬಳ್ಳಿ" ಇಂದ ಪಡೆಯಲ್ಪಟ್ಟಿದೆ