ಕೀರ್ತಿನಾಥ ಕುರ್ತಕೋಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು ಕೀರ್ತಿನಾಥ ಕುರ್ತಕೋಟಿ : ಕೆಲವು ವಿವರಗಳು
೧ ನೇ ಸಾಲು:
[[Image:kkurtakoti.jpg|thumb|'''ಕೀರ್ತಿನಾಥ ಕುರ್ತಕೋಟಿ''']]
 
'''ಕೀರ್ತಿನಾಥ ಕುರ್ತಕೋಟಿ''' -ಇವರು ಕನ್ನಡದ[[೧೯೨೮]] ಖ್ಯಾತ[[ಅಕ್ಟೋಬರ]] ವಿಮರ್ಶಕ೧೨ರಂದು ಮತ್ತು[[ಗದಗ್|ಗದಗಿ]]ನಲ್ಲಿ ಸಾಹಿತಿಜನಿಸಿದರು. ಇವರ ತಾಯಿ ಪದ್ಮಾವತಿಬಾಯಿ ; ತಂದೆ ಡಿ.ಕೆ. ಕುರ್ತಕೋಟಿ.
ಇವರ "ಉರಿಯ ನಾಲಗೆ" ಎಂಬ ಕೃತಿಗೆ ೧೯೯೫ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
 
ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, [[ಗುಜರಾತ್|ಗುಜರಾತಿ]]ಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ [[ಧಾರವಾಡ]]ಕ್ಕೆ ಮರಳಿದರು.
{{ಚುಟುಕು}}
{{ಸಾಹಿತಿಗಳು}}
 
ಕುರ್ತಕೋಟಿಯವರು [[ಜಿ.ಬಿ.ಜೋಶಿ]]ಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯಸಲಹಾಕಾರರು. [[೧೯೫೯]]ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ [[ಕನ್ನಡ]] ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು. ಆಬಳಿಕ ಹೊರತಂದ ವಿಮರ್ಶಾ ನಿಯತಕಾಲಿಕ “'''ಮನ್ವಂತರ'''”ಕ್ಕೆ ಇವರು ಸಂಪಾದಕರಾಗಿದ್ದರು. ಆದರೆ ಆ ಪತ್ರಿಕೆ ಬಹಳ ಕಾಲ ಬಾಳಲಿಲ್ಲ.
[[Category:ಸಾಹಿತಿಗಳು]][[Category:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು]]
 
==ಕೃತಿಗಳು==
 
===ಕವನ ಸಂಕಲನ===
* ಗಾನಕೇಳಿ ( ಮೂವರು ಮಿತ್ರರ ಸಂಕಲನ)
* ನಾವು ಬರಿಗೈಯವರು (ನಿಧನದ ನಂತರ ಪ್ರಕಟಿತ)
 
===ನಾಟಕ===
* ಆ ಮನಿ
* ಸ್ವಪ್ನದರ್ಶಿ ಮತ್ತು ಇತರ ಗೀತ ನಾಟಕಗಳು
* ಸ್ವಪ್ನ ವಾಸವದತ್ತೆ (ಭಾಸನ ಸಂಸ್ಕೃತ ನಾಟಕದ ಅನುವಾದ)
* ಚಂದ್ರಗುಪ್ತ
 
===ವಿಮರ್ಶೆ===
* ನವ್ಯಕಾವ್ಯ ಪ್ರಯೋಗ
* ಯುಗಧರ್ಮ ಹಾಗು ಸಾಹಿತ್ಯದರ್ಶನ
* ಯಶೋಧರ ಚರಿತ್ರೆಯ ಕಾವ್ಯತಂತ್ರ
* ಉರಿಯ ನಾಲಿಗೆ
 
===ಅನುವಾದ===
* ಜೀವಫಲ ([[ಇಂಗ್ಲಿಷ್|ಇಂಗ್ಲಿಷಿಗೆ]], ಕನ್ನಡ ಮೂಲ: [[ಜಿ.ಬಿ.ಜೋಶಿ]])
* ಮರಾಠಿ ಸಂಸ್ಕೃತಿ-ಕೆಲವು ಸಮಸ್ಯೆಗಳು
 
===ಅಂಕಣ ಬರಹ ಸಂಕಲನ===
* ಪಂಡಿತರ ತಪ್ಪು
 
==ಪುರಸ್ಕಾರ==
ಕೀರ್ತಿನಾಥ ಕುರ್ತಕೋಟಿಯವರಿಗೆ [[೧೯೯೫]]ರಲ್ಲಿ “ಉರಿಯ ನಾಲಗೆ” ವಿಮರ್ಶಾ ಕೃತಿಗೆ [[ಕೇಂದ್ರ ಸಾಹಿತ್ಯ ಅಕಾಡೆಮಿ]]ಯ ಪುರಸ್ಕಾರ ಲಭಿಸಿತು.
 
ಕೀರ್ತಿನಾಥ ಕುರ್ತಕೋಟಿಯವರು [[೨೦೦೩]]ರಲ್ಲಿ ನಿಧನರಾದರು. ಅವರ ನಿಧನಾನಂತರ [[ಧಾರವಾಡ]]ದಲ್ಲಿ '''ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್''' ಸ್ಥಾಪಿತವಾಗಿದೆ.
 
{{[[ವರ್ಗ: ಚುಟುಕು}}]]
[[ವರ್ಗ: ಕನ್ನಡ ಸಾಹಿತ್ಯ]]
{{[[ವರ್ಗ: ಸಾಹಿತಿಗಳು}}]]
ಇವರ "ಉರಿಯ ನಾಲಗೆ" ಎಂಬ ಕೃತಿಗೆ ೧೯೯೫ರ [[Category:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.ವಿಜೇತರು]]