ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೨೮ ನೇ ಸಾಲು:
ಹಲವು ಕಾರಣಗಳಿಂದಾಗಿ, <sup>235</sup>Uನ್ನು ವಿದಳನ ಕ್ರಿಯೆಗೆ ಒಳಪಡಿಸಲು ನ್ಯೂಟ್ರಾನ್‍ಗಳ ಚೈತನ್ಯವನ್ನು ಬಹಳ ಕಡಿಮೆಗೊಳಿಸಬೇಕಾಗುತ್ತದೆ. ಅದಕ್ಕಾಗಿ ಸೂಕ್ತ ಮಂದಕಾರಕಗಳನ್ನು ಹಲವು ವೈಜ್ಞಾನಿಕ ಆಧಾರಗಳ ಮೇಲೆ ಆರಿಸಲಾಗುತ್ತದೆ. ಬಹಳಷ್ಟು ಪ್ರಸಂಗಗಳಲ್ಲಿ ಮಂದಕಾರಕದ ಆಯ್ಕೆಯ ಮೇಲೆ ರಿಯಕ್ಟರುಗಳನ್ನು ಹಲವು ಬಗೆಗಳಾಗಿ ವಿಂಗಡಿಸಲಾಗುತ್ತದೆ
====ಮಂದಕಾರಕ ಮತ್ತು ಯುರೇನಿಯಮ್ ಪುಷ್ಟೀಕರಣ (Uranium enrichment) ====
ಮಂದಕಾರಕವನ್ನಾಗಿ ಆರಿಸಿಕೊಂಡ ವಸ್ತುವು ಇನ್-ಎಲ್ಯಾಸ್ಟಿಕ್ ಸ್ಕ್ಯಾಟರಿಂಗ್ ಮೂಲಕ ನ್ಯೂಟ್ರಾನ್ ಚೈತನ್ಯವನ್ನು ಕಡಿಮೆ ಮಾಡುವುದಾಗಿ ಈ ಮೊದಲೇ ತಿಳಿದುಕೊಂಡಾಗಿದೆ. ಕೆಲವೊಂದು ಸಾರಿ ಕಡಿಮೆ ಚೈತನ್ಯದ ನ್ಯೂಟ್ರಾನ್‍ನ್ನು ಹೊರಬಿಡುವ ಬದಲು, ಮಂದಕಾರಕವು ಆ ನ್ಯೂಟ್ರಾನ್‍ನ್ನು ವಿಕಿರಣಶೀಲ ಗ್ರಹಣ ಮಾಡಿಕೊಂಡುಬಿಡಬಹುದು. ಹೀಗೆ ಗ್ರಹಿಸಲ್ಪಟ್ಟ ನ್ಯೂಟ್ರಾನ್ ಮುಂದಿನ ಸರಣಿಯ ವಿದಳನ ಕ್ರಿಯೆಗೆ ಲಭ್ಯವಿರುವದಿಲ್ಲ. ಸರಣಿ ಪ್ರಕ್ರಿಯಯಲ್ಲಿ,
ಮಂದಗೊಳಿಸುವಿಕೆ ಹಾಗೂ ಗ್ರಹಣ ಕ್ರಿಯೆಯ ಅನುಪಾತ ಮಂದಕಾರದ ಮೇಲೆ ನಿಶ್ಚಿತಗೊಳ್ಳುತ್ತದೆ.
===ಪ್ಲುಟೋನಿಯಮ್===
|