ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
ಹಲವು ಕಾರಣಗಳಿಂದಾಗಿ, <sup>235</sup>Uನ್ನು ವಿದಳನ ಕ್ರಿಯೆಗೆ ಒಳಪಡಿಸಲು ನ್ಯೂಟ್ರಾನ್‍ಗಳ ಚೈತನ್ಯವನ್ನು ಬಹಳ ಕಡಿಮೆಗೊಳಿಸಬೇಕಾಗುತ್ತದೆ. ಅದಕ್ಕಾಗಿ ಸೂಕ್ತ ಮಂದಕಾರಕಗಳನ್ನು ಹಲವು ವೈಜ್ಞಾನಿಕ ಆಧಾರಗಳ ಮೇಲೆ ಆರಿಸಲಾಗುತ್ತದೆ. ಬಹಳಷ್ಟು ಪ್ರಸಂಗಗಳಲ್ಲಿ ಮಂದಕಾರಕದ ಆಯ್ಕೆಯ ಮೇಲೆ ರಿಯಕ್ಟರುಗಳನ್ನು ಹಲವು ಬಗೆಗಳಾಗಿ ವಿಂಗಡಿಸಲಾಗುತ್ತದೆ
====ಮಂದಕಾರಕ ಮತ್ತು ಯುರೇನಿಯಮ್ ಪುಷ್ಟೀಕರಣ (Uranium enrichment) ====
ಮಂದಕಾರಕವನ್ನಾಗಿ ಆರಿಸಿಕೊಂಡ ವಸ್ತುವು ಇನ್-ಎಲ್ಯಾಸ್ಟಿಕ್ ಸ್ಕ್ಯಾಟರಿಂಗ್ ಮೂಲಕ ನ್ಯೂಟ್ರಾನ್ ಚೈತನ್ಯವನ್ನು ಕಡಿಮೆ ಮಾಡುವುದಾಗಿ ಈ ಮೊದಲೇ ತಿಳಿದುಕೊಂಡಾಗಿದೆ. ಕೆಲವೊಂದು ಸಾರಿ ಕಡಿಮೆ ಚೈತನ್ಯದ ನ್ಯೂಟ್ರಾನ್‍ನ್ನು ಹೊರಬಿಡುವ ಬದಲು, ಮಂದಕಾರಕವು ಆ ನ್ಯೂಟ್ರಾನ್‍ನ್ನು ವಿಕಿರಣಶೀಲ ಗ್ರಹಣ ಮಾಡಿಕೊಂಡುಬಿಡಬಹುದು. ಒಂದು ಅನುಪಾತದಲ್ಲಿ ಈ ಮಂದಗೊಳಿಸುವಿಕೆ ಹಾಗೂ ಗ್ರಹಣ ನಡೆಯುತ್ತಿರುತ್ತದೆ.
 
===ಪ್ಲುಟೋನಿಯಮ್===
"https://kn.wikipedia.org/wiki/ಅಣು_ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ