ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
 
===ಪ್ಲುಟೋನಿಯಮ್===
ಪರಮಾಣು ರೂಪಾಂತರದ ಮುಖಾಂತರ ಬೇರೆ ರಿಯಾಕ್ಟರುಗಳಲ್ಲಿ ಹುಟ್ಟಿಸಲಾದ ಪ್ಲುಟೋನಿಯಮ್‍ನ್ನೂ (ರಾಸಾಯನಿಕ ಚಿನ್ಹೆ: Pu)ಕೂಡ ಇಂಧನವನ್ನಾಗಿ ಬಳಸಬಹುದು. ಪ್ಲುಟೋನಿಯಮ್‍ನಲ್ಲಿ ಎರಡು ಐಸೋಟೋಪ್‍ಗಳಿವೆ. <sup>238</sup>Pu ಮತ್ತು <sup>239</sup>Pu. ಇವುಗಳಲ್ಲಿ <sup>239</sup>Puನ್ನು ವಿದಳನ ಕ್ರಿಯೆಗೆ ಇಂಧನವನ್ನಾಗಿ ಉಪಯೋಗಿಸುತ್ತಾರೆ.
 
ಪ್ಲುಟೋನಿಯಮ್ ವಿದಳನಕ್ಕೆ ಹೆಚ್ಚಿನ ಶಕ್ತಿಯ ನ್ಯೂಟ್ರಾನ್‍ಗಳನ್ನೇ ಉಪಯೋಗಿಸಬಹುದು. ಹೀಗಾಗಿ ಈ ಇಂಧನವನ್ನು ಬಳಸುವ ರಿಯಾಕ್ಟರುಗಳಲ್ಲಿ ಯಾವುದೇ ಮಂದಕಾರಕದ ಅವಶ್ಯಕತೆಯಿರುವದಿಲ್ಲ.
 
==ರಿಯಾಕ್ಟರುಗಳ ಕಾರ್ಯವೈಖರಿ==
"https://kn.wikipedia.org/wiki/ಅಣು_ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ