ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
ನೈಸರ್ಗಿಕವಾಗಿ ದೊರೆಯುವ ಯುರೇನಿಯಮ್‍ನಲ್ಲಿ ಮೂರು ಐಸೋಟೋಪ್‍ಗಳು ಇರುತ್ತವೆ. <sup>233</sup>U, <sup>235</sup>U ,<sup>238</sup>U. ಅದರಲ್ಲಿ <sup>233</sup>U ಸುಮಾರು ೦.೦೦೫%ರಷ್ಟು, <sup>235</sup>U ಸುಮಾರು ೦.೭೧%ರಷ್ಟು ಹಾಗೂ ಹೇರಳವಾಗಿ <sup>238</sup>U ಸುಮಾರು ೯೯.೨೮%ರಷ್ಟು ಮಿಶ್ರಣಗೊಂಡಿವೆ. ಇದರಲ್ಲಿ <sup>238</sup>Uನ್ನು ವಿದಳನಕ್ರಿಯೆಗೆ ಒಳಪಡಿಸಲು ಸಾಧ್ಯವಿಲ್ಲ. ಉಳಿದ ಎರಡೂ ಐಸೋಟೋಪ್‍ಗಳನ್ನು ವಿದಳಿಸಬಹುದು. <sup>233</sup>Uನ ಪ್ರಮಾಣ ಅತ್ಯಂತ ಕಡಿಮೆ ಇರುವ ಕಾರಣ, ಸಾಮಾನ್ಯವಾಗಿ <sup>235</sup>Uವನ್ನೇ ರಿಯಾಕ್ಟರುಗಳಲ್ಲಿ ಇಂಧನವನ್ನಾಗಿ ಉಪಯೋಗಿಸುತ್ತಾರೆ.
 
ಹಲವು ಕಾರಣಗಳಿಂದಾಗಿ, <sup>235</sup>Uನ್ನು ವಿದಳನ ಕ್ರಿಯೆಗೆ ಒಳಪಡಿಸಲು ನ್ಯೂಟ್ರಾನ್‍ಗಳ ಚೈತನ್ಯವನ್ನು ಬಹಳ ಕಡಿಮೆಗೊಳಿಸಬೇಕಾಗುತ್ತದೆ. ಅದಕ್ಕಾಗಿ ಸೂಕ್ತ ಮಂದಕಾರಕಗಳನ್ನು ಹಲವು ವೈಜ್ಞಾನಿಕ ಆಧಾರಗಳ ಮೇಲೆ ಆರಿಸಲಾಗುತ್ತದೆ. ಬಹಳಷ್ಟು ಪ್ರಸಂಗಗಳಲ್ಲಿ ಮಂದಕಾರಕದ ಆಯ್ಕೆಯ ಮೇಲೆ ರಿಯಕ್ಟರುಗಳನ್ನು ಹಲವು ಬಗೆಗಳಗಿ ವಿಂಗಡಿಸಲಾಗುತ್ತದೆ
 
===ಪ್ಲುಟೋನಿಯಮ್===
 
"https://kn.wikipedia.org/wiki/ಅಣು_ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ