ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
ಜಗತ್ತಿನಲ್ಲಿರುವ ಎಲ್ಲಾ ವಿದ್ಯುತ್ ಉತ್ಪಾದನ ಪರಮಾಣು ರಿಯಾಕ್ಟರುಗಳು ಇದೇ ಸಿದ್ಧಾಂತದ ಮೇಲೆಯೇ ಕಾರ್ಯನಿರ್ವಹಿಸುತ್ತಿವೆ.
==ಪರಮಾಣು ಇಂಧನ==
ಯಾವ ಪರಮಾಣುವಿನ ನಾಭಿಯನ್ನು ಸುಲಭವಾಗಿ ವಿದಳನ ಕ್ರಿಯೆಗೆ ಒಳಪಡಿಸಬಹುದೋ, ಆ ಪರಮಾಣುವಿನ ಮೂಲವಸ್ತುವನ್ನು ಪರಮಾಣು ಇಂಧನವನ್ನಾಗಿ ಉಪಯೋಗಿಸಬಹುದು. ಸಾಮಾನ್ಯವಾಗಿ ನೈಸರ್ಗಿಕವಾಗಿ ದೊರೆಯುವ ಯುರೇನಿಮ್ ಲೋಹವನ್ನು ಇಂಧನವಾಗಿ ಉಪಯೋಗಿಸುತ್ತಾರೆ. ಅಲ್ಲದೇ, ಬೇರೆ ರಿಯಾಕ್ಟರುಗಳಲ್ಲಿ ಹುಟ್ಟಿಸಿದ ಪ್ಲುಟೋನಿಯಮ್ ಲೋಹವನ್ನೂ ಕೂಡ ಇಂಧನವನ್ನಾಗಿ ಉಪಯೋಗಿಸುತ್ತಾರೆ.
===ಯುರೇನಿಯಮ್===
ನೈಸರ್ಗಿಕವಾಗಿ ದೊರೆಯುವ ಯುರೇನಿಯಮ್‍ನಲ್ಲಿ ಮೂರು ಐಸೋಟೋಪ್‍ಗಳು ಇರುತ್ತವೆ. <sup>233</sup>U, <sup>235</sup>U ,<sup>238</sup>U. ಅದರಲ್ಲಿ <sup>233</sup>U ಸುಮಾರು ೦.೦೦೫%ರಷ್ಟು, <sup>235</sup>U ಸುಮಾರು ೦.೭೧%ರಷ್ಟು ಹಾಗೂ ಹೇರಳವಾಗಿ <sup>238</sup>U ಸುಮಾರು ೯೯.೨೮%ರಷ್ಟು ಮಿಶ್ರಣಗೊಂಡಿವೆ. ಇದರಲ್ಲಿ <sup>238</sup>Uನ್ನು ವಿದಳನಕ್ರಿಯೆಗೆ ಒಳಪಡಿಸಲು ಸಾಧ್ಯವಿಲ್ಲ. ಉಳಿದ ಎರಡೂ ಐಸೋಟೋಪ್‍ಗಳನ್ನು ವಿದಳಿಸಬಹುದು. <sup>233</sup>Uನ ಪ್ರಮಾಣ ಅತ್ಯಂತ ಕಡಿಮೆ ಇರುವ ಕಾರಣ, ಸಾಮಾನ್ಯವಾಗಿ <sup>235</sup>Uವನ್ನೇ ರಿಯಾಕ್ಟರುಗಳಲ್ಲಿ ಇಂಧನವನ್ನಾಗಿ ಉಪಯೋಗಿಸುತ್ತಾರೆ.
====ಯುರೇನಿಯಮ್ ೨೩೩====
 
====ಯುರೇನಿಯಮ್ ೨೩೫====
ಹಲವು ಕಾರಣಗಳಿಂದಾಗಿ, <sup>235</sup>Uನ್ನು ವಿದಳನ ಕ್ರಿಯೆಗೆ ಒಳಪಡಿಸಲು ನ್ಯೂಟ್ರಾನ್‍ಗಳ ಚೈತನ್ಯವನ್ನು ಬಹಳ ಕಡಿಮೆಗೊಳಿಸಬೇಕಾಗುತ್ತದೆ.
===ಪ್ಲುಟೋನಿಯಮ್===
 
==ರಿಯಾಕ್ಟರುಗಳ ಕಾರ್ಯವೈಖರಿ==
==ರಿಯಾಕ್ಟರುಗಳ ವಿಂಗಡಣೆ==
"https://kn.wikipedia.org/wiki/ಅಣು_ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ