ಕುಟುಂಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೧ ನೇ ಸಾಲು:
 
==ವಿಂಗಡಣೆ==
===ಅವಿಭಕ್ತ ಕುಟುಂಬ ಅಥವಾ ಕೂಡುಕುಟುಂಬ===
ಒಂದೇ ಕಡೆಯಲ್ಲಿ ಅನೇಕ ದಂಪತಿಗಳು ಇರುವಂತಹ ಕುಟುಂಬ. ಸಾಮಾನ್ಯವಾಗಿ ಹಿರಿಯರೊಬ್ಬರು ಯಜಮಾನರಾಗಿರುತ್ತಾರೆ.
 
===ವಿಭಕ್ತ ಕುಟುಂಬ===
ಔದ್ಯೋಗಿಕ ಕ್ರಾಂತಿಯಿಂದಾಗಿ ಜನರ ವಲಸೆ ಹೆಚ್ಚಾದಂತೆಲ್ಲ ದೊಡ್ಡ ಕುಟುಂಬಗಳು ಒಡೆಯಲಾರಂಭಿಸಿದವು. ಆಗ ದಂಪತಿ-ಮಕ್ಕಳ ವಿಭಕ್ತ ಕುಟುಂಬ ಹುಟ್ಟಿಕೊಂಡಿತು.
"https://kn.wikipedia.org/wiki/ಕುಟುಂಬ" ಇಂದ ಪಡೆಯಲ್ಪಟ್ಟಿದೆ