ಐ. ಕೆ. ಗುಜ್ರಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೧೦ ನೇ ಸಾಲು:
 
ಹೊರಗಿನಿಂದ ಸರಕಾರವನ್ನು ಬೆಂಬಲಿಸುತ್ತಿದ್ದ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]], ಪ್ರಧಾನ ಮಂತ್ರಿಯನ್ನು ಬದಲಾಯಿಸಬೇಕೆಂದು ಪಟ್ಟು ಹಿಡಿದಿದ್ದರಿಂದ, [[ಹೆಚ್.ಡಿ.ದೇವೇಗೌಡ]] ಕೆಳಗಿಳಿಸಿ ಗುಜ್ರಾಲರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಇವರು ೨೧ ಎಪ್ರಿಲ್ ೧೯೯೭ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
 
[[ಶ್ವಾಸಕೋಶ]]ದ ತೊಂದರೆಯಿಂದಾಗಿ ಗುಜ್ರಾಲರನ್ನು ೧೯ನೇ ನವ್ಹೆಂಬರ ೨೦೧೨ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಅವರು ೩೦ನೇ ನವ್ಹೆಂಗಬರ ೨೦೧೨ರಂದು ಕೊನೆಯುಸಿರೆಳೆದರು.
"https://kn.wikipedia.org/wiki/ಐ._ಕೆ._ಗುಜ್ರಾಲ್" ಇಂದ ಪಡೆಯಲ್ಪಟ್ಟಿದೆ