"ಗಿನ್ನೆಸ್ ದಾಖಲೆಗಳ ಪುಸ್ತಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (r2.7.2) (Robot: Adding war:Guinness World Records)
 
== ಇತಿಹಾಸ ==
ಗಿನ್ನಿಸ್ ಬ್ರೂವರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹ್ಯು ಬೀವರ್ ಮತ್ತು ಅವರ ಬೇಟೆಯಾಟದ ಸಹಚರಿಗಳಲ್ಲಿ ಅತ್ಯಂತ ವೇಗವಾಗಿ ಹಾರುವ ಬೇಟೆಯ ಪಕ್ಷಿ ಯಾವುದೆಂದು ಚರ್ಚೆ ನೆಡೆಯಿತು. ಯಾವ ಪುಸ್ತಕದಲ್ಲಿಯೂ ಇದರ ಬಗ್ಗೆ ವಿವರಗಳು ಮತ್ತು ದಾಖಲೆಗಳು ಸಿಗದ ಕಾರಣ, ಗಿನ್ನಿಸ್ ಬ್ರೂವರಿಯು [[೧೯೫೫]]ರಲ್ಲಿ ಈ ತರಹದ ದಾಖಲೆಗಳ ಸಂಗ್ರಹವಿರುವ ಈ ಪುಸ್ತಕ ಹೊರತಂದಿತು. ರಾಸ್ಸ್ ಮತ್ತು ನೊರಿಸ್ಸ್ ಮೆಕ್‌ವಿರ್ಟರ್ ಅವಳಿಗಳು ಮತ್ತು ಆಗಿನ ಕಾಲದ ಕೆಲವು [[ಬ್ರಿಟನ್|ಬ್ರಿಟೀಷ್]] ಪತ್ರಕರ್ತರನ್ನೊಳಗೊಂಡ ಒಂದು ಸತ್ಯಶೋಧನಾ ಸಂಸ್ಥೆ ಈ ಪುಸ್ತಕಕ್ಕಾಗಿ ಸಂಶೋಧನೆ ನೆಡಸಿತು. ಪುಸ್ತಕ ಅನಿರೀಕ್ಷಿತವಾಗಿ ಜನಪ್ರಿಯವಾಗಿ, ತನ್ನ ಹೊಸ ಆವೃತ್ತಿಗಳು ಮತ್ತು ಮರು ಮುದ್ರಣಗಳಿಗೆ ನಾಂದಿ ಹಾಡಿತು. ಸ್ವಲ್ಪಕಾಲದ ನಂತರ ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ [[ಕ್ರಿಸ್ಮಸ್]] ಹಬ್ಬದ ಮಾರಟಕ್ಕೆ ಸರಿಹೊಂದುವಂತೆ ಹೊಸ ಆವೃತ್ತಿಗಳು ಬಿಡುಗಡೆಯಾಗ ತೊಡಗಿದವು. ಗಿನ್ನಿಸ್ ದಾಖಲೆಗಳ ಪುಸ್ತಕ ಜಗತ್ತಿನ ಅತಿ ಹೆಚ್ಚು ಮಾರಟವಾದ ಕೃತಿಸಾಮ್ಯತೆ ಪಡೆದ ಪುಸ್ತಕವೆಂದು ತನ್ನ ಪುಟಗಳಲ್ಲಿ ತನ್ನ ಹೆಸರನ್ನು ಸೇರಿಸಿಕೊಂದಿದೆ. ಗಿನ್ನಿಸ್ ದಾಖಲೆಗಳ ಪುಸ್ತಕವನ್ನಾಧಾರಿಸಿ ಹಲವಾರು ಪುಸ್ತಕಗಳು ಹಾಗು [[ದೂರದರ್ಶನ]] (ಟಿವಿ) ಕಾರ್ಯಕ್ರಮಗಳು ಹೊಮ್ಮಿವೆ. ಪ್ರಸ್ತುತವಾಗಿ ಈ ಪುಸ್ತಕದ ಮಾಲಿಕತ್ವವನ್ನು ಎಚ್‌ಐಟಿ ಎಂಟರ್ಟೈನಮೆಂಟ್ ಸಂಸ್ಥೆ ಹೊಂದಿದೆ.
 
== ದಾಖಲೆಗಳ ವಿಂಗಡನೆ ==
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/301967" ಇಂದ ಪಡೆಯಲ್ಪಟ್ಟಿದೆ