ಇವರು ಪ್ರಸಿದ್ಧ ಕಲಾವಿದರಾದ [[ಶಕ್ತಿ ಪ್ರಸಾದ್]] ರವರ ಮಗ. [[ಕನ್ನಡ ಚಿತ್ರರಂಗದಲ್ಲಿಚಿತ್ರರಂಗ]]ದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆ[[ತಮಿಳು]] ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. ಇವರ ಇತ್ತೀಚಿನ [[ಕನ್ನಡ]] ಚಲನ ಚಿತ್ರ [[ಶ್ರೀ ಮಂಜುನಾಥ]], ದಲ್ಲಿ ನಾಯಕ ನಟನಾಗಿ, [[ಸೌಂದರ್ಯ]] ಜೊತೆ ನಟಿಸಿದ್ದಾರೆ.