ಹಳೆಗನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಹಳಗನ್ನಡ - ಹಳೆಗನ್ನಡ ಕ್ಕೆ ಸ್ಥಳಾಂತರಿಸಲಾಗಿದೆ
No edit summary
೧ ನೇ ಸಾಲು:
'''ಹಳಗನ್ನಡಹಳೆಗನ್ನಡ''' - ೯, ೧೦, ಮತ್ತು ೧೧ನೇ ಶತಮಾನಗಳಲ್ಲಿ ಆಗಿನ [[ದಕ್ಷಿಣ ಭಾರತ]]ದ ಹಲವು ಪ್ರಾಂತ್ಯಗಳಲ್ಲಿ ಉಪಯೋಗಿಸುತ್ತಿದ್ದ, [[:ವರ್ಗ:ದ್ರಾವಿಡ ಭಾಷೆಗಳು|ದ್ರಾವಿಡ ಭಾಷೆಗಳಲ್ಲೊಂದು]].
[[ಆದಿಕವಿ ಪಂಪ]], [[ರನ್ನ]]ರ ಕಾಲದಲ್ಲಿ ಬಹಳವಾಗಿ ಪ್ರಚಲಿತವಾಗಿದ್ದ ಈ ಭಾಷೆಯು ಕಾಲಕ್ರಮೇಣ, [[ನಡುಗನ್ನಡ]]ವಾಗಿ ಮಾರ್ಪಟ್ಟು ನಂತರ [[ಕನ್ನಡ]] ಭಾಷೆಯಾಗಿ ರೂಪುಗೊಂಡಿತು.
 
 
[[ಆದಿಕವಿ ಪಂಪ]]ನ [[ಪಂಪಭಾರತ]], [[ರನ್ನ]]ನ [[ಸಾಹಸಭೀಮ ವಿಜಯಂ]](ಗದಾಯುದ್ಧ) ಮೊದಲಾದ ಕೃತಿಗಳು ಹಳಗನ್ನಡದಲ್ಲಿಯೇಹಳೆಗನ್ನಡದಲ್ಲಿಯೇ ರಚಿತವಾದದ್ದು.
 
 
"https://kn.wikipedia.org/wiki/ಹಳೆಗನ್ನಡ" ಇಂದ ಪಡೆಯಲ್ಪಟ್ಟಿದೆ