ಹಿಮನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Robot: Adding fy:Gletsjer
No edit summary
೧ ನೇ ಸಾಲು:
{{ವಿಶೇಷ ಲೇಖನ}}
[[ಚಿತ್ರ:Baltoro glacier from air.jpg|thumb|[[ಕರಾಕೋರಂ]] ಪರ್ವತಶ್ರೇಣಿಯ ಬಾಲ್ಟೋರೋ ಹಿಮನದಿ]]
[[ಚಿತ್ರ:Perito Moreno Glacier Patagonia Argentina Luca Galuzzi 2005.JPG|thumb|[[ಅರ್ಜೆಂಟೀನಾ]]ದ ಪೆಟಿರೋ ಮೊರೆನೋ ಹಿಮನದಿಯ ಒಂದು ನೋಟ]]
[[ಚಿತ್ರ:Grosser Aletschgletscher 3178.JPG|thumb|[[ಯುರೋಪ್‌]]ನ ಅತಿ ದೊಡ್ಡ ಹಿಮನದಿ ಆಲ್ಟೆಷ್‌]]
[[ಚಿತ್ರ:Icebergs cape york 1.JPG|thumb|[[ಗ್ರೀನ್‌ಲ್ಯಾಂಡ್‌]]ನ ಹಿಮನದಿಯೊಂದರಿಂದ ಬಿರಿದುಹೋಗುತ್ತಿರುವ ಹಿಮಬಂಡೆಗಳು]]
 
'''ಹಿಮನದಿ''' ಒಂದು ಬೃಹತ್ ಗಾತ್ರದ ನಿಧಾನವಾಗಿ ಚಲಿಸುವ ಹಿಮಗಡ್ಡೆಯ ರಾಶಿ. ಹಿಮನದಿಯ ರಚನೆಯು ಪದರ ಪದರವಾಗಿ ಸಂಗ್ರಹವಾಗುವ [[ಹಿಮಪಾತ]]ದ ಸಂಕೋಚನದಿಂದ ಉಂಟಾಗುತ್ತದೆ. ಕ್ರಮೇಣ ಈ ಹಿಮರಾಶಿಯು ಬಿರಿದು ಭೂಮಿಯ [[ಗುರುತ್ವಾಕರ್ಷಣೆ]] ಮತ್ತು ಅತಿ ಒತ್ತಡದ ಕಾರಣದಿಂದ ಸರಿದು ನೀರಾಗಿ ಹರಿಯತೊಡಗುತ್ತದೆ. ಹಿಮನದಿಯ ಆಂಗ್ಲ ಹೆಸರಾದ ಗ್ಲೇಸಿಯರ್ [[ಲ್ಯಾಟಿನ್]] ಭಾಷೆಯ ಹಿಮ ಎಂಬರ್ಥ ಕೊಡುವ ಗ್ಲೇಸಿಯಾ ಪದದಿಂದ ಬಂದಿದೆ.
 
ಹಿಮನದಿ ವಿಶ್ವದಲ್ಲಿ [[ಸಿಹಿನೀರು|ಸಿಹಿನೀರಿನ]] ಅತಿ ದೊಡ್ಡ ಆಕರವಾಗಿದೆ. [[ಮಹಾಸಾಗರ]]ಗಳ ನಂತರ ಹಿಮನದಿಗಳು ಜಗತ್ತಿನ ಎರಡನೆಯ ಅತಿ ದೊಡ್ಡ ಜಲಸಮೂಹಗಳಾಗಿವೆ. [[ಧ್ರುವ ಪ್ರದೇಶ]]ಗಳ ಬಹುಪಾಲು ಪ್ರದೇಶವನ್ನು ಹಿಮನದಿಗಳು ಆವರಿಸಿವೆ. ಇದಲ್ಲದೆ ಜಗತ್ತಿನ ಎಲ್ಲಾ [[ಭೂಖಂಡ]]ಗಳ ಉನ್ನತ ಪರ್ವತಪ್ರಾಂತ್ಯಗಳಲ್ಲಿ ಸಹ ಹಿಮನದಿಗಳಿವೆ. [[ಉಷ್ಣವಲಯ]]ದಲ್ಲಿ ಮಾತ್ರ ಹಿಮನದಿಗಳು ಅತ್ಯುನ್ನತ ಪರ್ವತ ಪ್ರದೇಶಗಳಿಗೆ ಸೀಮಿತವಾಗಿವೆ. ಹಿಮನದಿಗಳು ಜಗತ್ತಿನ ವಾತಾವರಣ ಮತ್ತು ಹವಾಮಾನದ ಅತಿ ಸೂಕ್ಷ್ಮ ಪರಿವೀಕ್ಷಕಗಳಾಗಿದ್ದು ಸಾಗರಗಳ ನೀರಿನ ಮಟ್ಟದಲ್ಲಿನ ಏರುಪೇರಿನ ನಿಖರ ಸೂಚಕಗಳು ಸಹ ಆಗಿವೆ. ಇಂದು ಜಾಗತಿಕ ತಾಪಮಾನದಲ್ಲಿ ಉಂಟಾಗಿರುವ ಹೆಚ್ಚಳದಿಂದಾಗಿ ಹಿಮನದಿಗಳು ಒಂದೇಸಮನೆ ಕುಗ್ಗುತ್ತಿವೆ. ಒಂದು ಅಧ್ಯಯನದ ಪ್ರಕಾರ ಇನ್ನು ಕೆಲ ದಶಕಗಳಲ್ಲಿ ಹಿಮಾಲಯದ ಎಲ್ಲಾ ಹಿಮನದಿಗಳು ಮಾಯವಾಗಲಿವೆ. [[ಭಾರತ]]ದ ಹಿಮಾಲಯ ಪರ್ವತಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯ ಹಿಮನದಿಗಳಿವೆ. [[ಗಂಗೋತ್ರಿ ಹಿಮನದಿ]], [[ಸಿಯಾಚೆನ್ ಹಿಮನದಿ]], [[ಪಿಂಡಾರಿ ಹಿಮನದಿ]] ಇವುಗಳಲ್ಲಿ ಹೆಸರಾದವು.
[[ಚಿತ್ರ:{{wide image|155 - Glacier Perito Moreno Glacier- PatagoniaPanorama Argentinade Lucala Galuzzipartie 2005nord - Janvier 2010.JPGjpg|thumb1400px|[[ಅರ್ಜೆಂಟೀನಾ]]ದ ಪೆಟಿರೋ ಮೊರೆನೋ ಹಿಮನದಿಯ ಒಂದು ನೋಟ]] }}
 
== ಹಿಮನದಿಯ ವಿಧಗಳು ==
[[ಚಿತ್ರ:Baltoro glacier from air.jpg|thumb|[[ಕರಾಕೋರಂ]] ಪರ್ವತಶ್ರೇಣಿಯ ಬಾಲ್ಟೋರೋ ಹಿಮನದಿ]]
[[ಚಿತ್ರ:Grosser Aletschgletscher 3178.JPG|thumb|[[ಯುರೋಪ್‌]]ನ ಅತಿ ದೊಡ್ಡ ಹಿಮನದಿ ಆಲ್ಟೆಷ್‌]]
[[ಚಿತ್ರ:Icebergs cape york 1.JPG|thumb|[[ಗ್ರೀನ್‌ಲ್ಯಾಂಡ್‌]]ನ ಹಿಮನದಿಯೊಂದರಿಂದ ಬಿರಿದುಹೋಗುತ್ತಿರುವ ಹಿಮಬಂಡೆಗಳು]]
[[ಚಿತ್ರ:Glacier mouth.jpg|thumb|left|[[ಆಸ್ಟ್ರಿಯಾ]]ದ ಷಾಲ್ಟೆನ್‌ಕೀಸ್ ಹಿಮನದಿಯ ತಳದ ನೋಟ.]]
 
"https://kn.wikipedia.org/wiki/ಹಿಮನದಿ" ಇಂದ ಪಡೆಯಲ್ಪಟ್ಟಿದೆ